Health Tips ಚಳಿಗಾಲದಲ್ಲಿ ಸ್ನಾನ ಸ್ಕಿಪ್ ಮಾಡಿದ್ರೆ ಶೇಕಡಾ 34 ರಷ್ಟು ಆಯಸ್ಸು ವೃದ್ಧಿ?
newsics.com ಚಳಿಗಾಲ ಅಂತ ಬಂದಾಗ ಮೈಯನ್ನು ನೀರಿಗೆಯೊಡ್ಡಲು ಮನಸ್ಸು ಸಿದ್ಧಗೊಳ್ಳುವುದೇ ಇಲ್ಲ. ಯಾವುದೋ ಒಂದು ಆಲಸ್ಯ. ಅಂತಹ ಕೊರೆಯುವ ಚಳಿ ಈ ಬಾರಿ ನಾವು ಅನುಭವಿಸುತ್ತಿದ್ದೇವೆ. ಆದ್ರೆ ಚಳಿಗಾಲದಲ್ಲಿ ಸ್ನಾನ ಮಾಡುವ ವಿಚಾರವಾಗಿ ಒಂದು ಗುಡ್ ನ್ಯೂಸ್ ಬಂದಿದೆ. ಇದನ್ನು ನೀವು ನಿಮ್ಮ ಸ್ನೇಹಿತರ ಹತ್ತಿರುವೂ ಕೂಡ ಶೇರ್ ಮಾಡಿಕೊಳ್ಳಬಹುದು. ಹೌದು, ಶೇರ್ ಆಗಿರುವ ವಿಡಿಯೋದಲ್ಲಿ ಡಾ ರೆಬೆಕ್ಕಾ ಪಿಂಟೋ ಎಂಬುವವರು ಚಳಿಗಾಲದಲ್ಲಿ ಸ್ನಾನ ಮಾಡದೇ ಇರುವುದು ಕೆಟ್ಟದ್ದೆನಲ್ಲಾ ಇದರಿಂದ ನಿಮ್ಮ ಜೀವಿತಾವಧಿ ಅಂದ್ರೆ ಆಯಸ್ಸು ಶೇಕಡಾ … Continue reading Health Tips ಚಳಿಗಾಲದಲ್ಲಿ ಸ್ನಾನ ಸ್ಕಿಪ್ ಮಾಡಿದ್ರೆ ಶೇಕಡಾ 34 ರಷ್ಟು ಆಯಸ್ಸು ವೃದ್ಧಿ?
Copy and paste this URL into your WordPress site to embed
Copy and paste this code into your site to embed