Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Nivedita Gowda ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟ ನಿವೇದಿತಾ ಗೌಡ
ಪ್ರಮುಖಮನರಂಜನೆ

Nivedita Gowda ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟ ನಿವೇದಿತಾ ಗೌಡ

Share
1 Min Read
SHARE

newsics.com
ನಿವೇದಿತಾ ಗೌಡ ಪ್ರತಿದಿನವೂ ಒಂದಿಲ್ಲೊಂದು ಹಾಟ್ ಡ್ರೆಸ್ನಲ್ಲಿ ಮಿಂಚುತ್ತಲೇ ಇದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿ ಟ್ರೆಂಡಿಂಗ್ನಲ್ಲಿ ಇದ್ದಾರೆ. ಇದೀಗ ‌‌ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ.

https://www.instagram.com/reel/DEmZCn1Its0/?igsh=bXhkYThqNjExdnc5

ಹೌರು, ನೆಟ್ಟೆಡ್‌ ಡ್ರೆಸ್‌ ತೊಟ್ಟ ವಿಡಿಯೋಗೆ ಸನ್‌ ಕಿಸ್‌ ಎಂದು ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದಾರೆ.

ಬೀಚ್‌ನಲ್ಲೆಲ್ಲಾ ಓಡಾಟ, ಬೋಟ್‌ನಲ್ಲಿ ಸುತ್ತಾಟ, ಹಾಟ್ ಫೋಟೋ ಪೋಸ್ ಹೀಗೆ ಎಲ್ಲಾ ಅಪ್ಡೇಟ್‌ ಕೊಡ್ತಾ ಇದ್ದಾರೆ. ನಿವೇದಿತಾ ಗೌಡ ಕೊಂಚವೂ ತಲೆಕೆಡಿಸಿಕೊಳ್ಳೊದಿಲ್ಲ. ಬದಲಾಗಿ ತಮ್ಮ ರೀಲ್ಸ್ ಮತ್ತು ತಮ್ಮ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಹಾಗೆ ಶೇರ್ ಮಾಡಿರೋ ಬೋಲ್ಡ್ ಬ್ಯಾಕ್ ಪೋಸ್‌ನ ಫೋಟೋಗಳು ಇದೀಗ ಹೆಚ್ಚು ಗಮನ ಸೆಳೆಯತ್ತಿವೆ.

ನಿವೇದಿತಾ ಗೌಡ ತಮ್ಮ ರೀಲ್ಸ್‌ಗಳನ್ನ, ವಿಶೇಷ ಫೋಟೋಗಳನ್ನ ಶೇರ್ ಮಾಡಿಕೊಳ್ತಾನೆ ಇರ್ತಾರೆ. ಅದೇ ರೀತಿ ಇತ್ತೀಚೆಗೆ ಬ್ಯಾಕ್ ಪೋಸ್ ಇರೋ ಎರಡು ಫೋಟೋ ಹಂಚಿಕೊಂಡಿದ್ದರು. ಇವುಗಳನ್ನ ನೋಡಿದವ್ರು ಒಳ್ಳೆ ಅಭಿಪ್ರಾಯವನ್ನ ವ್ಯಕ್ತಪಡಿಸಿಲ್ಲ. ಬದಲಾಗಿ ಇದಂತಹ ಪೋಸ್ ಅಂತಲೇ ಕಮೆಂಟ್ ಮಾಡಿದ್ದಾರೆ.

TAGGED:Nivedita Gowda gave a strong pose in a transparent dress
Share This Article
Facebook Twitter Copy Link Print
Previous Article iron factory ಕಬ್ಬಿಣ ಕಾರ್ಖಾನೆಯ ಚಿಮಣಿ ಕುಸಿದು 8 ಮಂದಿ ದುರ್ಮರಣ
Next Article Rachita Ram ಲಾಯರ್ ಜಗದೀಶ್ ಗೆ ನಟಿ ರಚಿತಾ ರಾಮ್ ಟಾಂಗ್

Popular Posts

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

You Might Also Like

ಪ್ರಮುಖಕರ್ನಾಟಕ

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read
ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?