Nivedita Gowda ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟ ನಿವೇದಿತಾ ಗೌಡ
newsics.com ನಿವೇದಿತಾ ಗೌಡ ಪ್ರತಿದಿನವೂ ಒಂದಿಲ್ಲೊಂದು ಹಾಟ್ ಡ್ರೆಸ್ನಲ್ಲಿ ಮಿಂಚುತ್ತಲೇ ಇದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿ ಟ್ರೆಂಡಿಂಗ್ನಲ್ಲಿ ಇದ್ದಾರೆ. ಇದೀಗ ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. https://www.instagram.com/reel/DEmZCn1Its0/?igsh=bXhkYThqNjExdnc5 ಹೌರು, ನೆಟ್ಟೆಡ್ ಡ್ರೆಸ್ ತೊಟ್ಟ ವಿಡಿಯೋಗೆ ಸನ್ ಕಿಸ್ ಎಂದು ಶೀರ್ಷಿಕೆ ಕೊಟ್ಟು ಶೇರ್ ಮಾಡಿದ್ದಾರೆ. ಬೀಚ್‌ನಲ್ಲೆಲ್ಲಾ ಓಡಾಟ, ಬೋಟ್‌ನಲ್ಲಿ ಸುತ್ತಾಟ, ಹಾಟ್ ಫೋಟೋ ಪೋಸ್ ಹೀಗೆ ಎಲ್ಲಾ ಅಪ್ಡೇಟ್ ಕೊಡ್ತಾ ಇದ್ದಾರೆ. ನಿವೇದಿತಾ ಗೌಡ ಕೊಂಚವೂ ತಲೆಕೆಡಿಸಿಕೊಳ್ಳೊದಿಲ್ಲ. ಬದಲಾಗಿ ತಮ್ಮ ರೀಲ್ಸ್ … Continue reading Nivedita Gowda ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟ ನಿವೇದಿತಾ ಗೌಡ
Copy and paste this URL into your WordPress site to embed
Copy and paste this code into your site to embed