Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪುರುಷರ ಒಳ ಉಡುಪು ಮಾರಾಟದಲ್ಲಿ ಗಣನೀಯ ಏರಿಕೆ, ಚಡ್ಡಿ ಸೇಲ್ಸ್‌ಗೂ ಅರ್ಥ ವ್ಯವಸ್ಥೆಗೂ ಏನು ಸಂಬಂಧ?
ದೇಶಪ್ರಮುಖ

ಪುರುಷರ ಒಳ ಉಡುಪು ಮಾರಾಟದಲ್ಲಿ ಗಣನೀಯ ಏರಿಕೆ, ಚಡ್ಡಿ ಸೇಲ್ಸ್‌ಗೂ ಅರ್ಥ ವ್ಯವಸ್ಥೆಗೂ ಏನು ಸಂಬಂಧ?

Share
1 Min Read
SHARE

newsics.com

ನವದೆಹಲಿ: ದೇಶದಲ್ಲಿ ಪುರುಷರ ಒಳಉಡುಪುಗಳ ಮಾರಾಟ ಗಣನೀಯವಾಗಿ ಏರಿಕೆಯಾಗಿದೆ.

ಒಳಉಡುಪು ತಯಾರಿಕಾ ಮತ್ತು ಮಾರಾಟ ಪ್ರಮಖ ಕಂಪನಿಗಳಾದ ಪೇಜ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ಫ್ಯಾಶನ್ & ರಿಟೇಲ್, ಅರವಿಂದ್ ಫ್ಯಾಶನ್ಸ್ ಮತ್ತು ರೂಪಾ & ಕಂಪನಿಗಳು ತಮ್ಮ ಮಾರಾಟದ ವರದಿಗಳನ್ನು ಬಹಿರಂಗಗೊಳಿಸಿವೆ.

ಈ ವರದಿಯಲ್ಲಿ ಒಳಉಡುಪುಗಳ ಮಾರಾಟ ಏರಿಕೆಯಾಗಿರುವುದನ್ನು ದೃಢಪಡಿಸಲಾಗಿದೆ. ಒಳ ಉಡುಪುಗಳ ಮಾರಾಟ ಹೆಚ್ಚಿದರೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ, ಅಂಡರ್‌ವೇರ್ ಮಾರಾಟದ ಏರಿಕೆ ಆರ್ಥವ್ಯವಸ್ಥೆಗೆ ಗುಡ್‌ನ್ಯೂಸ್‌ ಎಂದೇ ನಂಬಲಾಗುತ್ತದೆ. ಇದು ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತದೆ.

ಬೆಲೆ ಇಳಿಕೆ, ಉತ್ತಮ ಮಳೆಯಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ವೃದ್ಧಿ ಕಾಣುತ್ತಿದ್ದು, ಇದಕ್ಕೆ ಸಾಕ್ಷಿ ಪುರುಷರ ಒಳಉಡುಪು ಮಾರಾಟ ಎಂದು ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ. ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ.

ಅಂಡರ್‌ವೇರ್ ಮಾರಾಟ ಅರ್ಥವ್ಯವಸ್ಥೆಯ ಬೆಳವಣಿಗೆ ಅಥವಾ ಕುಂಠಿತವನ್ನು ಹೇಗೆ ಸೂಚಿಸುತ್ತದೆ ಎಂಬುದರ ಬಗ್ಗೆ ಅಮೆರಿಕದ ಫೆಡರಲ್ ರಿಸರ್ವ್ ಮಾಜಿ ಅಧ್ಯಕ್ಷ ಎಲನ್ ಗ್ರೀನ್‌ಸ್ಪಾನ್ ಅಧ್ಯಯನವಮ್ನೇ ನಡೆಸಿದ್ದಾರೆ. ಒಳಉಡುಪು ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸಿರುವ ಎಲನ್, ಇದಕ್ಕೆ ‘ಮೆನ್ ಅಂಡರ್‌ವೇರ್ ಇಂಡೆಕ್ಸ್’ ಎಂದು ಕರೆದಿದ್ದಾರೆ.

ಜನರು ಆರ್ಥಿಕವಾಗಿ ದುರ್ಬಲರಾಗಿದ್ದಾಗ ಹಣ ಎಲ್ಲಿ ಮತ್ತು ಹೇಗೆ ಉಳಿತಾಯ ಮಾಡಬೇಕು ಎಂದು ಯೋಚಿಸುತ್ತಾರೆ. ಬಹುತೇಕ ಎಲ್ಲಾ ಪುರುಷರು ಒಳಉಡುಪು ಖರೀದಿಸುವುದನ್ನು ನಿಲ್ಲಿಸುತ್ತಾರೆ. ಆರ್ಥಿಕ ಸ್ಥಿತಿ ಕುಸಿದಾಗ ಅವಶ್ಯಕವಲ್ಲದ ಪಟ್ಟಿಯಲ್ಲಿ ಒಳ ಉಡುಪುಗಳೂ ಸೇರಿವೆ ಎಂದು ಎಲನ್ ಹೇಳುತ್ತಾರೆ.

ಕೋವಿಡ್ ಸಮಯದಲ್ಲಿ ಬಟ್ಟೆ ಸೇರಿದಂತೆ ಎಲ್ಲಾ ಉತ್ಪನ್ನಗಳ ಮಾರಾಟ ತೀವ್ರವಾಗಿ ಕುಸಿದಿತ್ತು. ಅದರಲ್ಲಿ ಪುರುಷರ ಒಳಉಡುಪು ಮಾರಾಟವಂತೂ ತೀರಾ ಕುಸಿತ ಕಂಡಿತ್ತು.

ನೂಡಲ್ಸ್ ತಿಂದ್ಮೇಲೆ ದೇಹದೊಳಗೆ ಹೀಗೆಲ್ಲ ಆಗತ್ತೆ…

NASA ಪ್ರಕಾರ.. ನಾಳೆ ನೀವು ಚಂದ್ರನ ಹೇಗೆ ನೋಡಬಹುದು..?

ಮೇಕಪ್ ಮಾಡದೇ ಚೆಂದ ಕಾಣಿಸಬೇಕಾ? ಹೀಗೆ ಮಾಡಿ!

TAGGED:Substantial increase in men's underwear saleswhat is the relationship between chaddi sale and the economy?
Share This Article
Facebook Twitter Copy Link Print
Previous Article ಸ್ಟ್ರಾಪ್‌ಲೆಸ್ ಬ್ಲೌಸ್ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ!
Next Article ಅಂಜೂರ ಹಣ್ಣಿನ ರಸ ಪೋಲೆಂಡ್‌ಗೆ ರಫ್ತು!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?