NASA ಪ್ರಕಾರ.. ನಾಳೆ ನೀವು ಚಂದ್ರನ ಹೇಗೆ ನೋಡಬಹುದು..?

newsics.com ಆಗಸ್ಟ್ 19, 2024 ಅಂದರೆ ಸೋಮವಾರ (ನಾಳೆ) ಇಡೀ ದೇಶ ‘ರಕ್ಷಾ ಬಂಧನ’ದ ಸಂಭ್ರಮದಲ್ಲಿ ಮುಳುಗಲಿದೆ. ವಿಶೇಷ ಅಂದರೆ ನಾಳೆ ಸಂಜೆ ಖಗೋಳ ಮಂಡಲದಲ್ಲಿ ಚಮತ್ಕಾರ ನಡೆಯಲಿದೆ. ರಾತ್ರಿ ಸೂಪರ್ ಮೂನ್ ಪ್ರಕಾಶ ಮಾನವಾಗಲಿದೆ. ಇದನ್ನು ಬ್ಲೂ ಸೂಪರ್ ಮೂನ್ ಎಂದು ಕೂಡ ಕರೆಯಲಾಗುತ್ತದೆ. ಚಂದ್ರನು ಆಗಸ್ಟ್ 19ರ ರಾತ್ರಿ 11.55ರ ಸುಮಾರಿಗೆ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ವಾಸ್ತವವಾಗಿ ನೀಲಿ ಸೂಪರ್ ಮೂನ್ನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಮಾಸಿಕ ಚಂದ್ರ. ಅಂದರೆ ಪ್ರತಿ ಎರಡನೇ … Continue reading NASA ಪ್ರಕಾರ.. ನಾಳೆ ನೀವು ಚಂದ್ರನ ಹೇಗೆ ನೋಡಬಹುದು..?