Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > NASA ಪ್ರಕಾರ.. ನಾಳೆ ನೀವು ಚಂದ್ರನ ಹೇಗೆ ನೋಡಬಹುದು..?
ಪ್ರಮುಖ

NASA ಪ್ರಕಾರ.. ನಾಳೆ ನೀವು ಚಂದ್ರನ ಹೇಗೆ ನೋಡಬಹುದು..?

Share
1 Min Read
SHARE

newsics.com

ಆಗಸ್ಟ್ 19, 2024 ಅಂದರೆ ಸೋಮವಾರ (ನಾಳೆ) ಇಡೀ ದೇಶ ‘ರಕ್ಷಾ ಬಂಧನ’ದ ಸಂಭ್ರಮದಲ್ಲಿ ಮುಳುಗಲಿದೆ. ವಿಶೇಷ ಅಂದರೆ ನಾಳೆ ಸಂಜೆ ಖಗೋಳ ಮಂಡಲದಲ್ಲಿ ಚಮತ್ಕಾರ ನಡೆಯಲಿದೆ. ರಾತ್ರಿ ಸೂಪರ್ ಮೂನ್ ಪ್ರಕಾಶ ಮಾನವಾಗಲಿದೆ. ಇದನ್ನು ಬ್ಲೂ ಸೂಪರ್ ಮೂನ್ ಎಂದು ಕೂಡ ಕರೆಯಲಾಗುತ್ತದೆ.

ಚಂದ್ರನು ಆಗಸ್ಟ್ 19ರ ರಾತ್ರಿ 11.55ರ ಸುಮಾರಿಗೆ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ವಾಸ್ತವವಾಗಿ ನೀಲಿ ಸೂಪರ್ ಮೂನ್ನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಮಾಸಿಕ ಚಂದ್ರ. ಅಂದರೆ ಪ್ರತಿ ಎರಡನೇ ವಾರದ ಹಣ್ಣಿಮೆಗೆ ಗೋಚರಿಸುತ್ತದೆ. ಇನ್ನೊಂದು ಎರಡನೆಯದ ಋತುಮಾನದ ನೀಲಿ ಚಂದ್ರ. ಒಂದು ಋತುವಿನಲ್ಲಿ ಕಂಡು ಬರುವ ನಾಲ್ಕು ಹುಣ್ಣಿಮೆಗಳಲ್ಲಿ ಮೂರನೇಯದ್ದಾಗಿದೆ.

NASA ನೀಡಿರುವ ಮಾಹಿತಿ ಪ್ರಕಾರ.. ಕಾಲೋಚಿತ ನೀಲಿ ಚಂದ್ರ ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ನಿಮ್ಮ ಮನೆಯ ಟೆರಸ್ ಅಥವಾ ಅಂಗಳದಿಂದ ಸುಲಭವಾಗಿ ವೀಕ್ಷಣೆ ಮಾಡಬಹುದು. ಚಂದ್ರನ ಮೇಲ್ಮೈ ನೋಡಲು ಬಯಸಿದರೆ ದೂರದರ್ಶಕದಿಂದ ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದೆ.
ಮೊದಲ ಹುಣ್ಣಿಮೆಯು ಜೂನ್ 22 ರಂದು ಬಂದಿತ್ತು. ಎರಡನೇಯ ಋತು ಜುಲೈ 21ರಂದು ಬಂದಿತ್ತು. ಮೂರನೆಯದು ಆಗಸ್ಟ್ 19 ರಂದು ಬಂದಿದೆ. ಅಂದರೆ ಇದು ಈ ಋತುವಿನ ಮೂರನೇ ಬ್ಲೂ ಮೂನ್ ಆಗಿದೆ. ಸೆಪ್ಟೆಂಬರ್ 18 ರಂದು ಹಾರ್ವೆಸ್ಟ್ ಮೂನ್ ಇರುತ್ತದೆ.

TAGGED:According to NASA.. How can you see the moon tomorrow..?
Share This Article
Facebook Twitter Copy Link Print
Previous Article ಶುಭೋದಯ… ಇಂದಿನ ಪಂಚಾಂಗ 18-08-2024 ಭಾನುವಾರ, ಸಮುದ್ರಪೂಜೆ
Next Article ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್!

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?