ಮೇಕಪ್ ಮಾಡದೇ ಚೆಂದ ಕಾಣಿಸಬೇಕಾ? ಹೀಗೆ ಮಾಡಿ!

newsics.com ಮುಖ ಫಳ ಫಳ ಹೊಳೀಬೇಕು ಅಂದ್ರೆ ಮಾರುಕಟ್ಟೆಯಲ್ಲಿ ಸಿಗೋ ಹಲವು ಕ್ರೀಮ್‌ಗಳನ್ನು ಬಳಸಬಹುದು. ಆದರೆ, ಬರ್ತಾ ಬರ್ತಾ ತ್ವಚೆಯ ಮೂಲ ಸೌಂದರ್ಯವೇ ಇದರಿಂದ ಹಾಳಾಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಬದಲಾಗಿ ಮೇಕ್ ಅಪ್ ಇಲ್ಲದೆಯೇ ಚೆಂದ ಕಾಣಿಸುವಂತೆ ಡ್ರೆಸ್ ಮಾಡಿಕೊಂಡರೆ ಸದಾ ಸೌಂದರ್ಯ ಉಳಿದುಕೊಳ್ಳುತ್ತದೆ. ಮಹಿಳೆಯರು ಸುಂದರವಾಗಿ ಕಾಣಲು ಏನು ಬೇಕಾದರೂ ಮಾಡುತ್ತಾರೆ. ಎಷ್ಟೇ ದುಬಾರಿಯಾದರೂ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಮೇಕಪ್ ಮಾತ್ರ ನಮ್ಮನ್ನು ಸುಂದರವಾಗಿಸುತ್ತದೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಮೇಕಪ್ ಇಲ್ಲದೆಯೂ … Continue reading ಮೇಕಪ್ ಮಾಡದೇ ಚೆಂದ ಕಾಣಿಸಬೇಕಾ? ಹೀಗೆ ಮಾಡಿ!