ನೂಡಲ್ಸ್ ತಿಂದ್ಮೇಲೆ ದೇಹದೊಳಗೆ ಹೀಗೆಲ್ಲ ಆಗತ್ತೆ…
newsics.com ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಫಾಸ್ಟ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ನೂಡಲ್ಸ್ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ತಿನ್ನಲುನ ಇಷ್ಟಪಡುತ್ತಾರೆ. ಅಲ್ಲದೇ ನೂಡಲ್ಸ್ ತಯಾರಿಸುವುದು ಸುಲಭ. ಅಡುಗೆಗೆ ಹೆಚ್ಚು ಸಮಯ ಮೀಸಲಿಡಲು ಸಾಧ್ಯವಾಗದೇ ಇರುವವರು ಈ ಫಾಸ್ಟ್ ಫುಡ್ ಮೊರೆ ಹೋಗುತ್ತಿದ್ದಾರೆ. ಆದ್ರೆ ಇದರಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇನ್ನು ಟೇಸ್ಟಿ ಆಗಿರುವ ನೂಡಲ್ಸ್ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಟೇಸ್ಟಿಯಾಗಿದೆ ಅಂತ ನಿತ್ಯವೂ ನೂಡಲ್ಸ್ … Continue reading ನೂಡಲ್ಸ್ ತಿಂದ್ಮೇಲೆ ದೇಹದೊಳಗೆ ಹೀಗೆಲ್ಲ ಆಗತ್ತೆ…
Copy and paste this URL into your WordPress site to embed
Copy and paste this code into your site to embed