Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಕಾಂಡೋಮ್, ಲೂಬ್ರಿಕೆಂಟ್‌ನಿಂದ ಬಂಜೆತನ, ಕ್ಯಾನ್ಸರ್ ಕಾಡಬಹುದು… ಹುಷಾರು!
ಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

ಕಾಂಡೋಮ್, ಲೂಬ್ರಿಕೆಂಟ್‌ನಿಂದ ಬಂಜೆತನ, ಕ್ಯಾನ್ಸರ್ ಕಾಡಬಹುದು… ಹುಷಾರು!

Share
1 Min Read
SHARE

newsics.com

ಹೈದರಾಬಾದ್: ಕಾಂಡೋಮ್ ಹಾಗೂ ಲೂಬ್ರಿಕೆಂಟ್ ಬಳಸುವ ಮುನ್ನ ಸ್ವಲ್ಪ‌ ಎಚ್ಚರ ವಹಿಸಿ. ಹೊಸ ಅಧ್ಯಯನವೊಂದರ ಪ್ರಕಾರ, ಕಾಂಡೋಮ್ ಮತ್ತು ಲೂಬ್ರಿಕೆಂಟ್‌ಗಳಿಂದ ಭವಿಷ್ಯದಲ್ಲಿ ಬಂಜೆತನ ಮತ್ತು ಕ್ಯಾನ್ಸರ್ ಸಮಸ್ಯೆ ಕಾಡಬಹುದು.

ಗ್ರಾಹಕ ರಕ್ಷಣಾ ವೇದಿಕೆ ಮಮವೇಶನ್ ತನ್ನ ಅಧ್ಯಯನ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ.

ಕಾಂಡೋಮ್ಸ್ ಮತ್ತು ಪಿಎಫ್‌ಎಎಸ್ ಕೆಮಿಕಲ್ ಮಿಶ್ರಿತ ಲೂಬ್ರಿಕಂಟ್‌ಗಳನ್ನು ಬಳಸಿದರೆ ಬಂಜೆತನ, ಕ್ಯಾನ್ಸರ್ ಮತ್ತು ಯಕೃತ್ತು ಹಾನಿ, ಥೈರಾಯ್ಡ್ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುವಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಅಧ್ಯಯನ ವರದಿಯಲ್ಲಿ ತಜ್ಞರು ಎಚ್ಚರಿಸಿದ್ದಾರೆ.

ಪರಿಸರದೊಂದಿಗೆ ಬೆರೆಯದ ಶಾಶ್ವತ ರಾಸಾಯನಿಕಗಳು ಎಂದು ಕರೆಯಲ್ಪಡುವ ಪಿಎಫ್‌ಎಎಸ್ ರಾಸಾಯನಿಕಗಳನ್ನು ಕಾಂಡೋಮ್ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂಬ ಮಾಹಿತಿಯನ್ನು ಅಧ್ಯಯನ ಬಹಿರಂಗಪಡಿಸಿದೆ.

ಪ್ರಸಿದ್ಧ ಬ್ರಾಂಡ್ ಉತ್ಪನ್ನಗಳಾದ ಟ್ರೋಜನ್ ಅಲ್ಪಾ ಥಿನ್ ಕಾಂಡೋಮ್ಸ್ ಮತ್ತು ಕೆ-ವೈ ಜೆಲ್ಲಿ ಕ್ಲಾಸಿಕ್ ಲೂಬ್ರಿಕಂಟ್ ಸೇರಿದಂತೆ ಹಲವು ಕಂಪನಿಗಳ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಎಫ್‌ಎಎಸ್ ರಾಸಾಯನಿಕಗಳಿರುವುದನ್ನು ಅಧ್ಯಯನ ಪತ್ತೆ ಹಚ್ಚಿದೆ.

ಪಾಲಿಫ್ಲೋರೊ ಅಲೈಲ್ ಪದಾರ್ಥಗಳನ್ನು PFAS ರಾಸಾಯನಿಕಗಳು ಅಥವಾ ಶಾಶ್ವತ ರಾಸಾಯನಿಕಗಳು ಎಂದು ಕರೆಯಲಾಗಿದೆ. ಇದನ್ನು 15 ಸಾವಿರಕ್ಕೂ ಹೆಚ್ಚು ಸಿಂಥೆಟಿಕ್ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಪರಿಸರದೊಂದಿಗೆ ಬೆರೆಯದ ಇವುಗಳನ್ನು ಮರಗೆಲಸ, ಬಣ್ಣಗಳು ಮತ್ತು ಅಗ್ನಿಶಾಮಕ ಫೋಮ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಸಂಗಾತಿಯನ್ನು ತಬ್ಬಿಕೊಂಡೇ ಮಲಗಿದರೆ ಸಖತ್ ಲಾಭ!

ನೀವು ಹೇಗೆ ಮೊಬೈಲ್ ಹಿಡಿದುಕೊಳ್ತೀರಿ? ಇದರಲ್ಲಡಗಿದೆಯಂತೆ ನಿಮ್ಮ ವ್ಯಕ್ತಿತ್ವ!

ಖ್ಯಾತ ನಿರ್ದೇಶಕನ ರೊಮ್ಯಾನ್ಸ್   ವಿಡಿಯೋ ಲೀಕ್! ವಿಡಿಯೊ ನೋಡಿ

ಮೊಟ್ಟೆಯಲ್ಲಿದ್ದಾಗಲೇ ಮಾತನಾಡುವ ವಿಶ್ವದ ಏಕೈಕ ಪ್ರಾಣಿ ಇದು!

TAGGED:#Condom #lubricant #infertility #cancer #study report #newsics #ಕಾಂಡೋಮ್ #ಲೂಬ್ರಿಕೆಂಟ್
Share This Article
Facebook Twitter Copy Link Print
Previous Article ಜಾಮೀನು ನಿರಾಕರಣೆ: ಮಾಜಿ ಐಎಎಸ್ ಪೂಜಾ ಖೇಡ್ಕರ್‌ಗೆ ಬಂಧನ ಭೀತಿ
Next Article ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?