newsics.com
ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಸದ್ಯ ಇದೀಗ ಮತ್ತೊಂದು ಎಂಎಂಎಸ್ ವಿಡಿಯೋ ಲೀಕ್ ಆಗಿದೆ. ಈ ಲೀಕ್ ಆದ ವಿಡಿಯೋ ಖ್ಯಾತ ನಿರ್ದೇಶಕರದ್ದು ಎನ್ನಲಾಗ್ತಿದೆ.
ಎಂಎಂಎಸ್ ವಿಡಿಯೋದಲ್ಲಿರುವ ನಿರ್ದೇಶಕರು ಬಾಲಿವುಡ್ ನವರಲ್ಲ, ಪಾಕಿಸ್ತಾನದವರು ಎನ್ನಲಾಗ್ತಿದೆ. ಖಲೀಲ್ ಉರ್ ರೆಹಮಾನ್ ಕಮರ್ ಎಂಬ ನಿರ್ದೇಶಕನ ಅರೆಬೆತ್ತಲೆ ಎಂಎಂಎಸ್ ವೈರಲ್ ಆಗುತ್ತಿದೆ. ಈ ನಿರ್ದೇಶಕ ಬೆಡ್ರೂಮ್ನಲ್ಲಿ ಹುಡುಗಿಯೊಂದಿಗೆ ರೊಮ್ಯಾನ್ಸ್ ಮಾಡ್ತಿದ್ದ ದೃಶ್ಯ ವಿಡಿಯೋದಲ್ಲಿದೆ.
ಸೋರಿಕೆಯಾದ ವೀಡಿಯೋವನ್ನು ಶಾದಾಬ್ ಹುಸೇನ್ ಸಿದ್ದಿಕಿ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಖಲೀಲ್ ಉರ್ ರೆಹಮಾನ್ ಕಮರ್ ಅವರು ನಿರ್ದೇಶಕರು ಮಾತ್ರವಲ್ಲದೆ ಚಿತ್ರಕಥೆಗಾರ, ಉರ್ದು ಕವಿ, ಗೀತರಚನೆಕಾರ, ನಟರಾಗಿಯೂ ಕೆಲಸ ಮಾಡಿದ್ದಾರೆ. ಈ ಅರೆಬೆತ್ತಲೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.
https://www.instagram.com/reel/C-CmmK8uMTk/?igsh=NnlqYmxyN3cycHM4