ನೀವು ಹೇಗೆ ಮೊಬೈಲ್ ಹಿಡಿದುಕೊಳ್ತೀರಿ? ಇದರಲ್ಲಡಗಿದೆಯಂತೆ ನಿಮ್ಮ ವ್ಯಕ್ತಿತ್ವ!
newsics.com ಒಬ್ಬ ವ್ಯಕ್ತಿ ತನ್ನ ಮೊಬೈಲ್ ಫೋನ್ ಅನ್ನು ಹೇಗೆ ಹಿಡಿದುಕೊಳ್ಳುತ್ತಾನೆ ಎಂಬುದರ ಮೂಲಕ ಅವನ ವ್ಯಕ್ತಿತ್ವವನ್ನು ಗುರುತಿಸಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮೊಬೈಲ್ ಪರಸ್ಪರ ಸಂವಹನ ನಡೆಸಲು, ಚಾಟ್ ಮಾಡಲು, ಇಂಟರ್ನೆಟ್ ಬಳಸಿ ಮಾಹಿತಿ ಪಡೆಯಲು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಾವು ಮೊಬೈಲ್ ಅನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತೇವೆ ಎಂಬುದು ನಮ್ಮ ಗುಣ, ಸ್ವಭಾವಗಳು, ದೋಷಗಳು ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಹೇಳುತ್ತದೆ ಎನ್ನಲಾಗಿದೆ. ನೀವು ಫೋನ್ ಅನ್ನು ಎರಡೂ ಕೈಗಳಲ್ಲಿ ಹಿಡಿದು ಒಂದು … Continue reading ನೀವು ಹೇಗೆ ಮೊಬೈಲ್ ಹಿಡಿದುಕೊಳ್ತೀರಿ? ಇದರಲ್ಲಡಗಿದೆಯಂತೆ ನಿಮ್ಮ ವ್ಯಕ್ತಿತ್ವ!
Copy and paste this URL into your WordPress site to embed
Copy and paste this code into your site to embed