ಸಂಗಾತಿಯನ್ನು ತಬ್ಬಿಕೊಂಡೇ ಮಲಗಿದರೆ ಸಖತ್ ಲಾಭ!
newsics.com ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಪ್ರತಿನಿತ್ಯದ ಕೆಲಸಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾ ಗಿ ದಣಿದಿರುತ್ತಾರೆ. ಅಲ್ಕದೆ, ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳು ಸಹ ಹೈರಾಣಾಗಿಸಿಬಿಡುತ್ತವೆ. ಇಂತಹ ಸಮಸ್ಯೆಗಳಿಗೆ ನಮ್ಮ ಬಳಿಯೇ ಸರಳ ಪರಿಹಾರವಿದೆ. ನಾವು ರಾತ್ರಿಯಲ್ಲಿ ಮಲಗುವ ಭಂಗಿಯೂ ಕೂಡ ನಮ್ಮ ಒತ್ತಡ ಮತ್ತು ಇತರ ಸಮಸ್ಯೆಗಳಿಂದ ಮುಕ್ತಿ ನೀಡಬಹುದು. ಕೆಲವೊಮ್ಮೆ ಮಲಗುವ ಭಂಗಿಯೂ ನಿಮ್ಮ ದುಗುಡವನ್ನು ನಿವಾರಿಸಬಹುದು. ಸಂಗಾತಿಯನ್ನು ತಬ್ಬಿಕೊಂಡು ಮಲಗುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ರೀತಿ ಮಲಗುವುದರಿಂದ, ದೇಹದಲ್ಲಿ ಆಕ್ಸಿಟೋಸಿನ್ … Continue reading ಸಂಗಾತಿಯನ್ನು ತಬ್ಬಿಕೊಂಡೇ ಮಲಗಿದರೆ ಸಖತ್ ಲಾಭ!
Copy and paste this URL into your WordPress site to embed
Copy and paste this code into your site to embed