ಖ್ಯಾತ ನಿರ್ದೇಶಕನ ರೊಮ್ಯಾನ್ಸ್ ವಿಡಿಯೋ ಲೀಕ್! ವಿಡಿಯೊ ನೋಡಿ
newsics.com ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಸದ್ಯ ಇದೀಗ ಮತ್ತೊಂದು ಎಂಎಂಎಸ್ ವಿಡಿಯೋ ಲೀಕ್ ಆಗಿದೆ. ಈ ಲೀಕ್ ಆದ ವಿಡಿಯೋ ಖ್ಯಾತ ನಿರ್ದೇಶಕರದ್ದು ಎನ್ನಲಾಗ್ತಿದೆ. ಎಂಎಂಎಸ್ ವಿಡಿಯೋದಲ್ಲಿರುವ ನಿರ್ದೇಶಕರು ಬಾಲಿವುಡ್ ನವರಲ್ಲ, ಪಾಕಿಸ್ತಾನದವರು ಎನ್ನಲಾಗ್ತಿದೆ. ಖಲೀಲ್ ಉರ್ ರೆಹಮಾನ್ ಕಮರ್ ಎಂಬ ನಿರ್ದೇಶಕನ ಅರೆಬೆತ್ತಲೆ ಎಂಎಂಎಸ್ ವೈರಲ್ ಆಗುತ್ತಿದೆ. ಈ ನಿರ್ದೇಶಕ ಬೆಡ್ರೂಮ್ನಲ್ಲಿ ಹುಡುಗಿಯೊಂದಿಗೆ ರೊಮ್ಯಾನ್ಸ್ ಮಾಡ್ತಿದ್ದ ದೃಶ್ಯ ವಿಡಿಯೋದಲ್ಲಿದೆ. ಸೋರಿಕೆಯಾದ ವೀಡಿಯೋವನ್ನು ಶಾದಾಬ್ ಹುಸೇನ್ ಸಿದ್ದಿಕಿ ಎಂಬ ಇನ್‌ಸ್ಟಾಗ್ರಾಮ್ … Continue reading ಖ್ಯಾತ ನಿರ್ದೇಶಕನ ರೊಮ್ಯಾನ್ಸ್ ವಿಡಿಯೋ ಲೀಕ್! ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed