Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > ಜಗತ್ತಿನ ಟಾಪ್ 100 Ice cream ಪಟ್ಟಿಯಲ್ಲಿ ಕರ್ನಾಟಕದ 2 ಸೇರಿ ಭಾರತದ 5 ಐಸ್‌ಕ್ರೀಂಗಳಿಗೆ ಜಾಗ!
ಟೇಸ್ಟ್ದೇಶಪ್ರಮುಖ

ಜಗತ್ತಿನ ಟಾಪ್ 100 Ice cream ಪಟ್ಟಿಯಲ್ಲಿ ಕರ್ನಾಟಕದ 2 ಸೇರಿ ಭಾರತದ 5 ಐಸ್‌ಕ್ರೀಂಗಳಿಗೆ ಜಾಗ!

Share
2 Min Read
SHARE

newsics.com

ನವದೆಹಲಿ: ಜಗತ್ತಿನ ಟಾಪ್ 100 ರುಚಿಕರವಾದ ಐಸ್ ಕ್ರೀಮ್ಗಳನ್ನು ಗುರುತಿಸಲಾಗಿದ್ದು, ಭಾರತದ ಐದು ಐಸ್ ಕ್ರೀಂಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಮುಂಬೈನಿಂದಲೇ ಮೂರು ಐಸ್ಕ್ರೀಂಗಳು ಆಯ್ಕೆಯಾಗಿದ್ದರೆ, ಕರ್ನಾಟಕದ ಬೆಂಗಳೂರು ಹಾಗೂ ಮಂಗಳೂರಿನ ಐಸ್ಕ್ರೀಂಗಳಿಗೂ ಜಾಗ ಸಿಕ್ಕಿದೆ.

ಜಗತ್ತಿನಲ್ಲೇ ‘ಲೈ ಬಾರಿ’ (ಅತ್ಯುತ್ತಮ) ಐಸ್ ಕ್ರೀಂ ಎಂಬ ಹೆಸರು ಗಳಿಸಿಕೊಂಡಿದೆ. ಈ ಐಸ್ ಕ್ರೀಂ ಹೆಸರು ಕೇಳಿದ ತಕ್ಷಣ ಭಾರತದ ಕೆಲವು ಖ್ಯಾತ ಬ್ರಾಂಡ್ಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಬೇಸಿಗೆ ಕಾಲದಲ್ಲಿ ಈ ಐಸ್ ಕ್ರೀಂ ಕಂಪನಿಗಳನ್ನು ನೋಡಿದರೆ ಬಾಯಲ್ಲಿ ನೀರೂರಿಸುವಂತಹ ಜಾಹೀರಾತುಗಳನ್ನು ಹಾಕುತ್ತಾರೆ.

ಆದರೆ, ವಿಶ್ವದ ಅತ್ಯುತ್ತಮ ಐಸ್ ಕ್ರೀಂಗಳ ಪಟ್ಟಿಯಲ್ಲಿ ಭಾರತದ ಯಾವುದೇ ಐಸ್ಕ್ರೀಂ ಬ್ರ್ಯಾಂಡ್ ಕೂಡ ಜಾಹೀರಾತು ನೀಡಿಲ್ಲ. ಇದರಲ್ಲಿ ಭಾರತದ 5 ಸ್ಥಳೀಯ ಐಸ್ ಕ್ರೀಮ್‌ಗಳು ಸಹ ಸೇರ್ಪಡೆ ಆಗಿವೆ. ಮುಂಬೈನಿಂದ 3 ಐಸ್ ಕ್ರೀಮ್‌ಗಳಿವೆ.
ಪಬ್ಬಾದಲ್ಲಿನ ಐಸ್ ಕ್ರೀಮ್ ಪಾರ್ಲರ್ ಕರ್ನಾಟಕದ ಮಂಗಳೂರಿನಲ್ಲಿದೆ. ಈ ಐಸ್ ಕ್ರೀಮ್ ಪಾರ್ಲರ್‌ಗಳು ಅದ್ಭುತವಾದ ಐಸ್ ಕ್ರೀಮ್‌ಗಳನ್ನು ತಯಾರಿಸುತ್ತವೆ. ತಾಜಾ ಹಣ್ಣುಗಳ ಜತೆ ಗೋಡಂಬಿ, ಪಿಸ್ತಾ ಮತ್ತು ಬಾದಾಮಿಗಳನ್ನು ಈ ಕ್ರೀಂನಲ್ಲಿ ಬಳಸಲಾಗುತ್ತದೆ. ಈ ಐಸ್ ಕ್ರೀಮ್ ಮೂರು ವಿಭಿನ್ನ ಫ್ಲೇವರ್ಗಳಲ್ಲಿ ಲಭ್ಯವಿದೆ.

ಮುಂಬೈನ ‘ನ್ಯಾಚುರಲ್ಸ್’. ಇಲ್ಲಿರುವ ‘ಶಹಲಾ’ ಫ್ಲೇವರ್ನ ಐಸ್ ಕ್ರೀಂ ವಿಶ್ವದಲ್ಲೇ ಅತ್ಯುತ್ತಮವೆಂದೇ ಹೇಳಬೇಕು. ಕೆನೆಭರಿತ ‘ಟೆಂಡರ್ ಕೋಕೋನಟ್’ ಐಸ್ ಕ್ರೀಂ ಆನಂದದ ರುಚಿಯನ್ನು ನೀಡುತ್ತದೆ. ಇದರ ನೈಸರ್ಗಿಕ ರುಚಿ ಅದ್ಭುತವಾಗಿದೆ. ಈ ಐಸ್ ಕ್ರೀಂಗೆ ವಿಶೇಷ ರುಚಿ ನೀಡಲು ತಾಜಾ ಹಣ್ಣುಗಳನ್ನು ಬಳಸಲಾಗುತ್ತದೆ.

ಮುಂಬೈನ ಕೆ. ರುಸ್ತಮ್ ಅಂಡ್ ಕಂಪನಿಯ ಮ್ಯಾಂಗೋ ಸ್ಯಾಂಡ್‌ವಿಚ್ ಐಸ್ ಕ್ರೀಮ್ ವಿಶ್ವದ ಅತ್ಯುತ್ತಮ ಐಸ್ ಕ್ರೀಮ್ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಈ ಅದ್ಭುತ ಐಸ್ ಕ್ರೀಂ ತಿನ್ನಲು ಸಾಕಷ್ಟು ಜನರು ಖುಷಿ ಡುತ್ತಾರೆ. ಕೆ ರುಸ್ತಮ್ ಅವರ ಐಸ್ ಕ್ರೀಂ ಅನ್ನು ವೇಫರ್ ಬಿಸ್ಕೆಟ್ನಿಂದ ಸ್ಯಾಂಡ್ ವಿಚ್ನಂತೆ ಬಡಿಸಲಾಗುತ್ತದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನ ಕಾರ್ನರ್ ಹೌಸ್ ಐಸ್ ಕ್ರೀಮ್ ಪಾರ್ಲರ್ ಕೂಡ ಪ್ರಸಿದ್ಧವಾಗಿದೆ. ಇಲ್ಲಿನ ‘ಡೆತ್ ಬೈ ಚಾಕೊಲೇಟ್’ ಫ್ಲೇವರ್ ಐಸ್ ಕ್ರೀಂ ಅದ್ಭುತವಾಗಿದೆ. ಹಾಗಾಗಿ ಜಗತ್ತಿನ ಮೊದಲ 100 ಐಸ್ ಕ್ರೀಮ್ಗಳಲ್ಲಿ ಇದರ ಹೆಸರು ಸೇರ್ಪಡೆಯಾಗಿದೆ.

ಬೆಂಗಳೂರಿನ ಕಾರ್ನರ್ ಹೌಸ್ನ ಈ ‘ಡೆತ್ ಬೈ ಚಾಕೊಲೇಟ್’ ಐಸ್ ಕ್ರೀಂ ಬಹಳ ಜನಪ್ರಿಯವಾಗಿದೆ. ಈ ಐಸ್ ಕ್ರೀಮ್ ಡ್ರೈ ಫ್ರೂಟ್ಸ್ ಜತೆ ಕೇಕ್, ಚಾಕೊಲೇಟ್ ಸಾಸ್ ಅನ್ನು ಒಳಗೊಂಡಿದೆ. ಮೇಲೆ ಚೆರ್ರಿ ಸೇರಿಸುವುದರಿಂದ ಅದು ವಿಭಿನ್ನ ರುಚಿಯನ್ನು ನೀಡುತ್ತದೆ.

ಮುಂಬೈನಿಂದ ಮತ್ತೊಂದು ಐಸ್ ಕ್ರೀಮ್‌ನ್ನು ವಿಶ್ವದ ಅತ್ಯುತ್ತಮ ಐಸ್ ಕ್ರೀಮ್ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂಬೈನ ಅಪ್ಸರಾ ಐಸ್ ಕ್ರೀಮ್ ಪಾರ್ಲರ್‌ನಲ್ಲಿ ಪೇರಲ ರುಚಿಯ ಈ ಐಸ್ ಕ್ರೀಮ್ ಅದ್ಭುತವಾಗಿದೆ. ಈ ಐಸ್ ಕ್ರೀಂನಲ್ಲಿ ಮಾಗಿದ ಪೇರಲವನ್ನು ಬಳಸಲಾಗುತ್ತದೆ. ಇದು ಉಪ್ಪು ಮತ್ತು ಮೆಣಸು ಮಸಾಲಾದೊಂದಿಗೆ ಸುವಾಸನೆಯನ್ನು ಬಳಸಲಾಗಿದೆ.

https://www.instagram.com/p/C92Etk9MAiS/?igsh=bjZpM2lyNTdoYWNo

ವೇಶ್ಯಾವಾಟಿಕೆಗೆ ರಕ್ಷಣೆ ನೀಡುವಂತೆ ಕೋರ್ಟ್‌ಗೆ ವಕೀಲನಿಂದ ಅರ್ಜಿ! ಕೆರಳಿದ ಹೈಕೋರ್ಟ್

ಡೆಂಗ್ಯೂ ಹಾಟ್ ಸ್ಪಾಟ್ ಆದ ಬೆಂಗಳೂರು : ಅಧಿಕಾರಿಗಳಿಗೆ ಆರೋಗ್ಯ ಸಚಿವರ ಖಡಕ್ ವಾರ್ನಿಂಗ್

Most Expensive Electric Scooter ಬಿಎಂಡಬ್ಲ್ಯುಸಿಇ 04 ಎಲೆಕ್ಟ್ರಿಕ್ ಸ್ಕೂಟರ್‌ ಭಾರತದಲ್ಲಿ ಬಿಡುಗಡೆ, ಬೆಲೆ ಎಷ್ಟು?

ಗೋವಾಗೆ ಹೋಗೋ ಮುನ್ನ ಎಚ್ಚರ!

ವಿನಾಶದತ್ತ ಪ್ರಪಂಚ..?; ಭೂಮಿಯತ್ತ ಸಾಗಿದ ಕ್ಷುದ್ರಗ್ರಹ!

ಭಾರತದ ಪುರುಷರಿಗೆ ರೊಮ್ಯಾನ್ಸೇ ಗೊತ್ತಿಲ್ಲ, ಅದಕ್ಕೇ ಅವರ ಜತೆ ನಾನು ಡೇಟಿಂಗ್ ಮಾಡಲ್ಲ ಎಂದ ಚೇತನಾ ಚಕ್ರವರ್ತಿ! ವೈರಲ್ ವಿಡಿಯೊ ನೋಡಿ

TAGGED:world's top 100 ice cream 5 Indian ice creams 2 from Karnataka newsics ಐಸ್‌ಕ್ರೀಮ್
Share This Article
Facebook Twitter Copy Link Print
Previous Article ಮುಡಾ ಹಗರಣ: ವಿಧಾನಸೌಧದಿಂದ ರಾಜಭವನವರೆಗೆ ಬಿಜೆಪಿ ಶಾಸಕರ ಮೆರವಣಿಗೆ, ರಾಜ್ಯಪಾಲರಿಗೆ ದೂರು
Next Article ಶುಭೋದಯ 26-07-2024 ಕ್ರೋಧಿ ಸಂವತ್ಸರ ದಕ್ಷಿಣಾಯನ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ಷಷ್ಠಿ ಶುಕ್ರವಾರ- ಕಾರ್ಗಿಲ್ ವಿಜಯ ದಿನ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?