ವಿನಾಶದತ್ತ ಪ್ರಪಂಚ..?; ಭೂಮಿಯತ್ತ ಸಾಗಿದ ಕ್ಷುದ್ರಗ್ರಹ!

newsics.com ಮನುಷ್ಯನ ನಾಶಕ್ಕೆ ಮುನ್ನಡಿ ಬರಿಯಲಿದೆ ಈ ಕ್ಷುದ್ರಗ್ರಹ, ಅತಿ ವೇಗವಾಗಿ ಭೂಮಿಯತ್ತ ಬರುತ್ತಿದೆ ಈ ಗ್ರಹ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ವೇಳೆ ಈ ಗ್ರಹ ಭೂಮಿಗೆ ಅಪ್ಪಳಿಸಿದರೆ ಅರ್ಧಕ್ಕರ್ಧ ಜಗತ್ತು ನಾಶವಾಗುವುದು ಖಂಡಿತ ಎಂದು ಹೇಳಿದ್ದಾರೆ. ಈ ಗ್ರಹ ಭೂಮಿಗೆ ಎಷ್ಟು ಸಮೀಪದಲ್ಲಿದೆ. ವಿಜ್ಞಾನಿಗಳು ಹೇಳಿರುವ ಪ್ರಕಾರ‌ ಜಗತ್ತು ಅಂತ್ಯವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ವಿಜ್ಞಾನ ಜಗತ್ತು ನೀಡಿದೆ. ಆಗಾ ನಾವು ಯಾರೂ ಇರುವುದಿಲ್ಲ ಎಂಬ ಸತ್ಯಕ್ಕೆ ಭೂಮಂಡಲದಲ್ಲಿ ಆಗುತ್ತಿರುವ ಕೆಲವೊಂದು ಘಟನೆಗಳೇ … Continue reading ವಿನಾಶದತ್ತ ಪ್ರಪಂಚ..?; ಭೂಮಿಯತ್ತ ಸಾಗಿದ ಕ್ಷುದ್ರಗ್ರಹ!