Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health problems… ನೀವು ತಡವಾಗಿ‌ ಮಲಗ್ತೀರಾ, ಹಾಗಾದ್ರೆ ನಿಮಗೆ ಈ ಆರು ಸಮಸ್ಯೆ ನಿಶ್ಚಿತ…
ಅನಾವರಣಆರೋಗ್ಯಪ್ರಮುಖಲೈಫ್‌ಸ್ಟೈಲ್

Health problems… ನೀವು ತಡವಾಗಿ‌ ಮಲಗ್ತೀರಾ, ಹಾಗಾದ್ರೆ ನಿಮಗೆ ಈ ಆರು ಸಮಸ್ಯೆ ನಿಶ್ಚಿತ…

Share
1 Min Read
SHARE

newsics.com

ಹಿಂದಿನ ಜೀವನ ಪದ್ಧತಿ ಈಗಿಲ್ಲ. ಈಗ ಹಲವರಿಗೆ ಹಗಲು, ರಾತ್ರಿಯೆಂಬುದರ ಪರಿವೆಯೇ ಇಲ್ಲ. ಮೊದಲಿನ ಹಾಗೆ ಮುಂಚೆ‌ ಮಲಗಿ ಮುಂಚೆ ಏಳುವ ರೂಢಿ ಈಗಿಲ್ಲ. ಆದ್ದರಿಂದಲೇ ರಾತ್ರಿ 12ರ ಬಳಿಕ ಯಾರು ಮಲಗುತ್ತಾರೋ, ಅವರಿಗೆ 6 ಸಮಸ್ಯೆಗಳು ಕಾಡುತ್ತವೆಯಂತೆ.

ತಡವಾಗಿ ಮಲಗುವುದರಿಂದ ಡಿಪ್ರೆಶನ್ ಸಾಧ್ಯತೆ:

ರಾತ್ರಿ ತಡವಾಗಿ ಮಲಗುವುದರಿಂದ ನಾವು ಬಹುಬೇಗ ಡಿಪ್ರೆಶನ್‌ಗೆ ಹೋಗುತ್ತೇವೆ. ಎಲ್ಲಾ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಬುದ್ಧಿ ಹೇಳಿದರೂ ಅಳು ಬಂದಂತಾಗುತ್ತದೆ. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ.

ಏಕಾಗ್ರತೆ ತಪ್ಪುತ್ತದೆ:

ರಾತ್ರಿ ತಡವಾಗಿ ಮಲಗುವುದರಿಂದ ಏಕಾಗ್ರತೆ ತಪ್ಪುತ್ತದೆ. ನಾವು ಮಾಡುವ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಓದಿನ ಮೇಲಾಗಲೀ, ಕೆಲಸದ ಮೇಲಾಗಲೀ, ನಿಗಾ ವಹಿಸಲು ಸಾಧ್ಯವಾಗುವುದಿಲ್ಲ.

ಕೋಪ ಹೆಚ್ಚುತ್ತದೆ:

ತಡವಾಗಿ ಮಲಗುವುದರಿಂದ ಕೋಪ ಹೆಚ್ಚಾಗುತ್ತದೆ. ಏಕೆಂದರೆ, ತಡವಾಗಿ ಮಲಗುವುದರಿಂದ ನಮ್ಮ ಮಾತಿನ ಮೇಲೆ ನಮಗೆ ನಿಗಾ ಇರುವುದಿಲ್ಲ. ಏಕೆಂದರೆ, ನಮ್ಮ ಜೀವನದಲ್ಲಿ ಶಿಸ್ತು ತಪ್ಪಿರುತ್ತದೆ. ಹಾಗಾಗಿ ನಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗುತ್ತದೆ.

ಡಿಸಿಶನ್ ಮೇಕಿಂಗ್ ಪವರ್ ಕ್ಷೀಣಿಸುತ್ತದೆ:

ಸರಿಯಾಗಿ ನಿದ್ದೆಯಾಗದಿದ್ದಲ್ಲಿ ನಮ್ಮ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಆಗ ನಮ್ಮಲ್ಲಿನ ಡಿಸಿಶನ್ ಮೇಕಿಂಗ್ ಪವರ್ ಅಂದ್ರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಬುದ್ಧಿಶಕ್ತಿಯೂ ಕ್ಷೀಣಿಸುತ್ತದೆ.

ಸೋಮಾರಿತನ/ ಆಲಸ್ಯ:

ನೀವು ರಾತ್ರಿ ತಡವಾಗಿ ಮಲಗಿದಾಗ, ಬೆಳಗ್ಗೆ ಎದ್ದಾಗಲೂ ನಿಮಗೆ ಫ್ರೆಶ್‌ ಎನ್ನಿಸುವುದಿಲ್ಲ. ಬದಲಾಗಿ ನೀವು ಇಡೀ ದಿನ ಆಲಸ್ಯಭರಿತರಾಗಿಯೇ ಇರುತ್ತೀರಿ. ಯಾವ ಕೆಲಸ ಮಾಡಲೂ ನಿಮಗೆ ಮನಸ್ಸಾಗುವುದಿಲ್ಲ.

ನೆನಪಿನ ಶಕ್ತಿ ಕ್ಷೀಣಿಸುತ್ತದೆ:

ಯಾರು ರಾತ್ರಿ ತಡವಾಗಿ ಮಲಗುತ್ತಾರೋ, ಅವರಿಗೆ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಸಣ್ಣ ಸಣ್ಣ ವಿಷಯವನ್ನೂ ಅವರು ಮರೆಯುತ್ತಾರೆ.

Morning Tips: ಬೆಳಗ್ಗೆ ಬೇಗ ಏಳೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

TAGGED:If you sleep latethen you definitely have these six problems...
Share This Article
Facebook Twitter Copy Link Print
Previous Article ರೈಲು ನಿಲ್ದಾಣಗಳಲ್ಲೂ ಏರ್‌ಪೋರ್ಟ್‌‌ ಮಾದರಿಯ ಪ್ರವೇಶ, ಲಗೇಜ್ ನಿಯಮ ಜಾರಿಗೆ ಭಾರತೀಯ ರೈಲ್ವೆ ಕ್ರಮ
Next Article Inspirational ಕಾರು ಖರೀದಿಗೆ ದುಡ್ಡಿಲ್ಲ, ಆಟೋ ಓಡಿಸುವುದರಲ್ಲೇ ಖುಷಿ… ಸ್ಫೂರ್ತಿಯ ಮಾತಾಡಿದ ಸಫುರಾ… ವಿಡಿಯೋ ನೋಡಿ

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?