Morning Tips: ಬೆಳಗ್ಗೆ ಬೇಗ ಏಳೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

newsics.com ಇಂದಿನ ವೇಗದ ಜೀವನದಲ್ಲಿ, ರಾತ್ರಿಯಲ್ಲಿ ಸಮಯಕ್ಕೆ ಸರಿಯಾಗಿ ಮಲಗಲು ಮತ್ತು ಬೆಳಿಗ್ಗೆ ಬೇಗನೆ ಎದ್ದೇಳಲು ಪ್ರತಿಯೊಬ್ಬರು ಕಷ್ಟಪಡ್ತಾರೆ. ಹೆಚ್ಚಾಗಿ ನಾವು ತಡವಾಗಿ ಮಲಗಿ, ಆಫೀಸ್ ಗೆ ಇನ್ನೇನು ಹೋಗಬೇಕು ಅನ್ನೋವಷ್ಟರಲ್ಲಿ ಎದ್ದು, ಎಲ್ಲಾ ಕೆಲಸ ನಿಮಿಷಗಳಲ್ಲಿ ಮುಗಿಸಿ, ಆಫೀಸ್ ಗೆ ಓಡಿ ಹೋಗುತ್ತೇವೆ. ಇದರ ಬದಲು ರಾತ್ರಿ ಬೇಗನೆ ಮಲಗಿ ಬೆಳಗೆ ಬೇಗ ಎದ್ದೇಳೋದು ಎಷ್ಟೊಂದು ಉತ್ತಮ ಗೊತ್ತಾ?   ನಿದ್ರೆಯ ಗುಣಮಟ್ಟ ಬೆಳಗ್ಗೆ ಬೇಗನೆ ಏಳುವುದರಿಂದ ಸಿರ್ಕಾಡಿಯನ್‌ ಲಯವು (ದಿನಚರ್ಯೆಯ ಲಯ) ಸಕ್ರಿಯಗೊಳ್ಳುತ್ತದೆ, ಇದು … Continue reading Morning Tips: ಬೆಳಗ್ಗೆ ಬೇಗ ಏಳೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?