Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Richest woman ರೋಶನಿ ನಾಡಾರ್ ಮಲ್ಹೋತ್ರಾ ದೇಶದ ಶ್ರೀಮಂತ ಮಹಿಳೆ! ಅಂಬಾನಿ, ಅದಾನಿ ಬಳಿಕ ರೋಶನಿಗೆ ಸಿರಿವಂತ ಪಟ್ಟ
ದೇಶಪ್ರಮುಖ

Richest woman ರೋಶನಿ ನಾಡಾರ್ ಮಲ್ಹೋತ್ರಾ ದೇಶದ ಶ್ರೀಮಂತ ಮಹಿಳೆ! ಅಂಬಾನಿ, ಅದಾನಿ ಬಳಿಕ ರೋಶನಿಗೆ ಸಿರಿವಂತ ಪಟ್ಟ

Share
2 Min Read
SHARE

newsics.com

HCLTech ನ ಸಂಸ್ಥಾಪಕ ಶಿವ ನಾಡಾರ್ HCL ಕಾರ್ಪೊರೇಷನ್ ಮತ್ತು ವಾಮಾ ದೆಹಲಿಯಲ್ಲಿನ ಪಾಲನ್ನು ಮಗಳು ರೋಶಿನಿ ನಾಡಾರ್ ಮಲ್ಹೋತ್ರಾಗೆ ಉಡುಗೊರೆಯಾಗಿ ನೀಡಿದ್ದಾರೆ.

47 ಪ್ರತಿಶತ ಪಾಲು ವರ್ಗಾವಣೆಯೊಂದಿಗೆ ರೋಶಿನಿ ನಾಡಾರ್ ಮಲ್ಹೋತ್ರಾ ಕಂಪನಿಯಲ್ಲಿ ಅತಿದೊಡ್ಡ ಷೇರುದಾರರಾಗಿದ್ದಾರೆ. ಮೂರನೇ ಶ್ರೀಮಂತ ಭಾರತೀಯ ಹಾಗೂ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಡೇಟಾ ಪ್ರಕಾರ, ಗಿಫ್ಟ್ ಡೀಡ್‌ಗಳ ಮೊದಲು ಶಿವ ನಾಡಾರ್ ಮತ್ತು ರೋಶ್ನಿ ನಾಡಾರ್ ಮಲ್ಹೋತ್ರಾ ಅವರು ವಾಮಾ ದೆಹಲಿ ಮತ್ತು ಎಚ್‌ಸಿಎಲ್ ಕಾರ್ಪೊರೇಷನ್ ಎರಡರಲ್ಲೂ ಕ್ರಮವಾಗಿ ಶೇಕಡಾ 51 ಮತ್ತು 10.33 ರಷ್ಟು ಷೇರುಗಳನ್ನು ಹೊಂದಿದ್ದರು. ಒಟ್ಟು USD 35.9 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಶಿವ ನಾಡಾರ್, ವರ್ಗಾವಣೆಯ ನಂತರ ಅವರ ಆಸ್ತಿ ಮೌಲ್ಯ ಸಹಜವಾಗಿಯೇ ಕುಸಿಯುತ್ತದೆ. ಪ್ರಸ್ತುತ, ಅವರ HCL ಟೆಕ್ ಮಾರುಕಟ್ಟೆ ಕ್ಯಾಪ್ ಮಾರ್ಚ್ 10 ರ ಹೊತ್ತಿಗೆ 4.20 ಲಕ್ಷ ಕೋಟಿ ರೂ. ಇದೆ.

ಉತ್ತರಾಧಿಕಾರದ ಯೋಜನೆಯ ಭಾಗವಾಗಿ ಮಗಳಿಗೆ ಉಡುಗೊರೆಯಾಗಿ ನೀಡಿದ್ದು, ಗಿಫ್ಟ್ ಡೀಡ್ ವರ್ಗಾವಣೆ ಪೂರ್ಣಗೊಂಡ ನಂತರ ರೋಶ್ನಿ ಅವರು HCL ಕಾರ್ಪ್ ಮತ್ತು ವಾಮಾ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯುತ್ತಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ – ಇಂಡಿಯಾ ಪಟ್ಟಿಯ ಪ್ರಕಾರ, ಮುಖೇಶ್ ಅಂಬಾನಿ $ 88.1 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಶ್ರೀಮಂತ ಭಾರತೀಯನಾಗಿ ಉಳಿದಿದ್ದಾರೆ. ಗೌತಮ್ ಅದಾನಿ $ 68.9 ಬಿಲಿಯನ್ ಆಗಿದ್ದಾರೆ.

ಮಲ್ಹೋತ್ರಾಗೆ ತನ್ನ ಪಾಲನ್ನು ವರ್ಗಾಯಿಸುವ ಮೊದಲು ಶಿವ ನಾಡಾರ್ ಈ ಹಿಂದೆ $35.9 ಬಿಲಿಯನ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಈಗ ಆ ಸ್ಥಾನಕ್ಕೆ ರೋಶಿನಿ ನಾಡಾರ್ ಲಗ್ಗೆ ಇಟ್ಟಿದ್ದು, $35.9 ಬಿಲಿಯನ್‌ ಆಸ್ತಿ ಹೊಂದಿದ್ದಾರೆ.

ರೋಶ್ನಿ ನಾಡಾರ್ ಯಾರು..?

2020 ರಿಂದ ಎಚ್‌ಸಿಎಲ್‌ಟೆಕ್‌ನ ಅಧ್ಯಕ್ಷರಾಗಿರುವ ರೋಶನಿ ನಾಡಾರ್ ಮಲ್ಹೋತ್ರಾ ಅವರು ತಮ್ಮ ತಂದೆಯಿಂದ ಅಧಿಕಾರ ವಹಿಸಿಕೊಂಡರು. ಅವರು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬ್ಯಾಚುಲರ್ ಪದವಿ ಮತ್ತು ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪಡೆದಿದ್ದಾರೆ. HCL ಗೆ ಸೇರುವ ಮೊದಲು, ಮಲ್ಹೋತ್ರಾ ಸುದ್ದಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು.

Good news for the injured ಗಾಯಾಳುಗಳಿಗೆ ಸಿಹಿ ಸುದ್ದಿ… ಬರಲಿದೆ ಕೇವಲ 4 ಗಂಟೆಯಲ್ಲಿ ಗಾಯ ವಾಸಿಮಾಡುವ ಹೈಡ್ರೋಜೆಲ್!

Lexi Love ದುಡ್ಡು ಕೊಟ್ರೆ ನಿಮ್ಮನ್ನು ಖುಷಿಪಡಿಸೋಕೆ ಏನ್ ಬೇಕಾದ್ರೂ ಮಾಡ್ತಾಳೆ ಈ‌ ನೀಲಿ ಕಂಗಳ ಚೆಲುವೆ!

mobile is secret manager! ಮೊಬೈಲ್ ನಿಮ್ಮ ಸೀಕ್ರೆಟ್ ಮ್ಯಾನೇಜರ್! ನಿಮಗೆ ಮೋಸ ಮಾಡೋದನ್ನು‌ ತಡೆಯಲು ಹೀಗೆ‌ ಮಾಡಿ…

TAGGED:AdaniRoshani is the richest woman in the country.Roshani Nadar Malhotra is the richest woman in the country! After Ambani
Share This Article
Facebook Twitter Copy Link Print
Previous Article ಬೆಂಗಳೂರಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣ,‌ ನಿಂತಲ್ಲೇ ನಿಂತ ಕಸದ ವಾಹನಗಳು
Next Article Holi and lunar eclipse ನಾಳೆಯ ಹೋಳಿ ಹಬ್ಬದಂದೇ ಚಂದ್ರಗ್ರಹಣ, ಏನು ಮಾಡಬೇಕು, ಏನು ಮಾಡಬಾರದು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?