Good news for the injured ಗಾಯಾಳುಗಳಿಗೆ ಸಿಹಿ ಸುದ್ದಿ… ಬರಲಿದೆ ಕೇವಲ 4 ಗಂಟೆಯಲ್ಲಿ ಗಾಯ ವಾಸಿಮಾಡುವ ಹೈಡ್ರೋಜೆಲ್!

newsics.com ಕೇವಲ 4 ಗಂಟೆಯಲ್ಲಿ ಶೇ.90 ಗಾಯ ವಾಸಿ ಮಾಡುವ ಹೈಡ್ರೋಜೆಲ್‌ನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ವಿಜ್ಞಾನಿಗಳು ಚರ್ಮದಂತಹ ಹೈಡ್ರೋಜೆಲ್ ರಚಿಸಿದ್ದಾರೆ. ಇದು 4 ಗಂಟೆಗಳಲ್ಲಿ 90% ಗಾಯಗಳನ್ನು ಗುಣಪಡಿಸುತ್ತದೆ. 24 ಗಂಟೆಯಲ್ಲಿ ಸಂಪೂರ್ಣವಾಗಿ ಗಾಯ ಗುಣಪಡಿಸುವ ಜೆಲ್ ಇದಾಗಿದೆ. ಆಲ್ಟೊ ವಿಶ್ವವಿದ್ಯಾಲಯ ಮತ್ತು ಬೇರೂತ್ ವಿಶ್ವವಿದ್ಯಾಲಯದ ಸಂಶೋಧಕರು ಮಾನವ ಚರ್ಮದ ಗುಣಗಳನ್ನು ಅನುಕರಿಸುವ ಕ್ರಾಂತಿಕಾರಿ ಸ್ವಯಂ-ಗುಣಪಡಿಸುವ ಹೈಡ್ರೋಜೆಲ್ ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ಜೆಲ್ ಕೇವಲ ನಾಲ್ಕು ಗಂಟೆಗಳಲ್ಲಿ 90% ವರೆಗೆ ತನ್ನನ್ನು ತಾನೇ ಸರಿಪಡಿಸಿಕೊಳ್ಳಬಹುದು. 24 ಗಂಟೆಗಳಲ್ಲಿ … Continue reading Good news for the injured ಗಾಯಾಳುಗಳಿಗೆ ಸಿಹಿ ಸುದ್ದಿ… ಬರಲಿದೆ ಕೇವಲ 4 ಗಂಟೆಯಲ್ಲಿ ಗಾಯ ವಾಸಿಮಾಡುವ ಹೈಡ್ರೋಜೆಲ್!