mobile is secret manager! ಮೊಬೈಲ್ ನಿಮ್ಮ ಸೀಕ್ರೆಟ್ ಮ್ಯಾನೇಜರ್! ನಿಮಗೆ ಮೋಸ ಮಾಡೋದನ್ನು‌ ತಡೆಯಲು ಹೀಗೆ‌ ಮಾಡಿ…

newsics.com ನೆನಪಿರಲಿ. ನಿಮ್ಮ ಪ್ರತಿ ಮಾತನ್ನೂ ನಿಮ್ಮ ಫೋನ್ ಕೇಳಿಸಿಕೊಳ್ಳುತ್ತದೆ. ಅರೇ, ಇದು ಹೇಗೆ ಸಾಧ್ಯ ಎಂದು ನಿಮಗೆ ಎನಿಸಿರಬಹುದು ಅಥವಾ ಒಂದೆರಡು ಬಾರಿ ಹೀಗಾಗಿದ್ದರೆ ಕಾಕತಾಳೀಯ ಎಂದೂ‍‍ ಅಂದುಕೊಂಡಿರಬಹುದು. ಆದರೆ ಇದು ಕಾಕತಾಳೀಯವಲ್ಲ. ನಿಮ್ಮ ಬಗ್ಗೆ ನಿಮ್ಮವರಿಗೆ ಚೆನ್ನಾಗಿ ತಿಳಿಯದೇ ಹೋದರೂ ನಿಮ್ಮ ಫೋನ್ಗೆ ಎಲ್ಲವೂ ತಿಳಿದಿರುತ್ತದೆ. ನಿಮಗೆ ಏನು ಬೇಕು, ಏನು ಇಷ್ಟ, ನೀವು ಎಲ್ಲಿಗೆ ಹೋಗಿದ್ದೀರಿ? ನಿಮಗೆ ಯಾರ‌್ಯಾರು ಮೆಸೇಜ್ ಮಾಡುತ್ತಾರೆ, ನೀವು ಸೀಕ್ರೇಟ್ ಆಗಿ ಏನನ್ನು ಮಾಡುತ್ತೀರಿ… ಹೀಗೆ ಪ್ರತಿ ವಿಚಾರವೂ … Continue reading mobile is secret manager! ಮೊಬೈಲ್ ನಿಮ್ಮ ಸೀಕ್ರೆಟ್ ಮ್ಯಾನೇಜರ್! ನಿಮಗೆ ಮೋಸ ಮಾಡೋದನ್ನು‌ ತಡೆಯಲು ಹೀಗೆ‌ ಮಾಡಿ…