Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕೆಟ್ಟ ಕಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ರಂತೆ ಈ ನಟಿ! ಟ್ರೋಲ್ ಆಗಿದ್ದೇಕೆ?
ಪ್ರಮುಖಮನರಂಜನೆ

ಕೆಟ್ಟ ಕಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ರಂತೆ ಈ ನಟಿ! ಟ್ರೋಲ್ ಆಗಿದ್ದೇಕೆ?

Share
1 Min Read
SHARE

newsics.com

ತೆಲುಗು ನಟಿ ಅನಸೂಯ ಒಂದು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಾನು ಸೋಶಿಯಲ್ ಮೀಡಿಯಾದಲ್ಲಿ, ಕಮೆಂಟ್ ಮಾಡುತ್ತಿದ್ದ 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ನಟಿ ಅನಸೂಯ ಸೋಶಿಯಲ್ ಮೀಡಿಯಾ, ಟಿವಿ ಮತ್ತು ಸಿನಿಮಾಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಕ್ಷಣಂ, ರಂಗಸ್ಥಳಂ, ಸೋಗ್ಗದೆ ಚಿನ್ನಿ ನಾಯನ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಷ್ಪ ಚಿತ್ರದಲ್ಲಿ ದಾಕ್ಷಾಯಿಣಿ ಪಾತ್ರದಲ್ಲಿ ಮಿಂಚಿದ್ರು. ಆಗಾಗ್ಗೆ ವಿವಾದಗಳಲ್ಲೂ ಸಿಲುಕಿಕೊಳ್ಳುತ್ತಾರೆ. ಈಗ 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ದಾಗಿ ಹೇಳಿ ಟ್ರೋಲ್ ಆಗಿದ್ದಾರೆ.

ಹಿಂದೆ ‘ಆಂಟಿ’ ಅಂತ ಟ್ರೋಲ್ ಮಾಡಿದ್ದಕ್ಕೆ ಅನಸೂಯ ಅನೇಕರನ್ನು ಬ್ಲಾಕ್ ಮಾಡಿದ್ದರು. ಈಗ 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನ ಕೇಳಿ ನಿರೂಪಕಿ ಕೂಡ ಶಾಕ್ ಆಗಿದ್ದಾರೆ.

ಯಾರಾದರೂ ಕೆಟ್ಟದಾಗಿ ಕಮೆಂಟ್ಸ್ ಮಾಡಿದರೆ ಅನಸೂಯ ಬ್ಲಾಕ್ ಮಾಡ್ತಾರಂತೆ. ಹೀಗೆ 30 ಲಕ್ಷ ಜನರನ್ನು ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ.

ನೆಟ್ಟಿಗರು ಇದನ್ನ ನಂಬೋಕೆ ಆಗ್ತಿಲ್ಲ. ಇಷ್ಟು ಫಾಲೋವರ್ಸ್ ನಮಗಿದ್ದರೆ ಜೀವನಕ್ಕೆ ದೊಡ್ಡ ದುಡಿಮೆ ಆಗಿರೋದು ಎಂದು ಕಾಲೆಳೆದಿದ್ದಾರೆ.
ದಿನಕ್ಕೆ 100 ಜನರನ್ನು ಬ್ಲಾಕ್ ಮಾಡಿದ್ರೂ 30 ಲಕ್ಷ ಜನರನ್ನು ಬ್ಲಾಕ್ ಮಾಡೋಕೆ ಆಗುತ್ತಾ ಅಂತ ನೆಟ್ಟಿಗರು ಪ್ರಶ್ನಿಸ್ತಿದ್ದಾರೆ. ಅನಸೂಯ ಹೇಳಿದ್ದು ಸುಳ್ಳು ಅಂತ ಟ್ರೋಲ್ ಮಾಡ್ತಿದ್ದಾರೆ.
ಇನ್ನು ನಟಿ ಅನುಸೂಯಾಗೆ ಇರೋದೆ 1.6 ಮಿಲಿಯನ್ (16 ಲಕ್ಷ) ಫಾಲೋವರ್ಸ್ ಇದ್ದಾರೆ. ಇವರು ಈಗಿರುವ ಫಾಲೋವರ್ಸ್‌ಗಿಂತ ದುಪ್ಪಟ್ಟು ಜನರನ್ನು ಬ್ಲಾಕ್ ಮಾಡಿದ್ದಾಗಿ ಹೇಳುತ್ತಿರುವುದಕ್ಕೆ ಕೆಲವರು ಟೀಕೆ ಮಾಡುತ್ತಿದ್ದಾರೆ.
ಅನಸೂಯ ನಿಜವಾಗ್ಲೂ ಅನೇಕ ಜನರನ್ನು ಬ್ಲಾಕ್ ಮಾಡಿರಬಹುದು. ಆದ್ರೆ 30 ಲಕ್ಷ ಜನ ಅನ್ನೋದು ಉತ್ಪ್ರೇಕ್ಷೆ ಇರಬಹುದು. ಟ್ರೋಲ್ ಮಾಡೋದು ತಪ್ಪು ಅಂತಾ ನಿರೂಪಕಿ ಹೇಳಿದ್ದಾರೆ.

ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಮನೆ, 66 ಲಕ್ಷ ರೂ. ಹಸ್ತಾಂತರ ಮಾಡಿದ ನಿವೃತ್ತ ಅಧಿಕಾರಿ!

TAGGED:Actress Anusuya blocked 3 million people for making bad comments; How many followers does she have?
Share This Article
Facebook Twitter Copy Link Print
Previous Article ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಮನೆ, 66 ಲಕ್ಷ ರೂ. ಹಸ್ತಾಂತರ ಮಾಡಿದ ನಿವೃತ್ತ ಅಧಿಕಾರಿ!
Next Article ಇದು ವಿಶ್ವದ ಅತಿ ದುಬಾರಿ ಲೋಹ; ಇದರ ಮಿಲಿ ಗ್ರಾಮ್‌ಗೆ ಕೋಟಿ‌ ಕೋಟಿ ಬೆಲೆ!

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?