ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಮನೆ, 66 ಲಕ್ಷ ರೂ. ಹಸ್ತಾಂತರ ಮಾಡಿದ ನಿವೃತ್ತ ಅಧಿಕಾರಿ!

newsics.com ತಿರುಪತಿ ತಿಮ್ಮಪ್ಪನಿಗೆ ಭಕ್ತರು ಭಾರೀ ಕಾಣಿಕೆಯನ್ನು ಆರ್ಪಿಸಿದ್ದಾರೆ. ಹೈದರಾಬಾದ್ ಮೂಲದ ಟ್ರಿನಿಟಿ ಕಂಬೈನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಕಾಣಿಕೆ ನೀಡಿದೆ. ಟಿಟಿಡಿ (TTD) ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್ ಗೆ ಕಾಣಿಕೆಯನ್ನು ಸಲ್ಲಿಸಿದೆ. ತಿರುಮಲದಲ್ಲಿರುವ ರಂಗನಾಯಕುಲ ಮಂಡಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಟಿಟಿಡಿ ಹೆಚ್ಚು ಇವೋ ಸಿಎಚ್ ವೆಂಕಯ್ಯ ಚೌಧರಿ ಅವರಿಗೆ ಎರಡು ಕೋಟಿ ರೂಪಾಯಿ ಮೌಲ್ಯದ ಡಿಡಿಯನ್ನು ಹಸ್ತಾಂತರ ಮಾಡಿದ್ದಾರೆ. ಹೈದರಾಬಾದ್ ಮೂಲದ ಐಆರ್‌ಎಸ್ ಅಧಿಕಾರಿ ದಿವಂಗತ ವೈವಿಎಸ್ಎಸ್ … Continue reading ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ಮೌಲ್ಯದ ಮನೆ, 66 ಲಕ್ಷ ರೂ. ಹಸ್ತಾಂತರ ಮಾಡಿದ ನಿವೃತ್ತ ಅಧಿಕಾರಿ!