Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > International Tea Day ಚಹಾ ಕುಡಿದ್ರೆ ತೂಕ ಜಾಸ್ತಿಯಾಗತ್ತಾ? ಕಡಿಮೆಯಾಗತ್ತಾ? ನೀವು ಕುಡಿಯುವ ಟೀ ಹೇಗಿರಬೇಕು?
ಅನಾವರಣಆರೋಗ್ಯಟೇಸ್ಟ್ಪ್ರಮುಖಲೈಫ್‌ಸ್ಟೈಲ್ವಿದೇಶ

International Tea Day ಚಹಾ ಕುಡಿದ್ರೆ ತೂಕ ಜಾಸ್ತಿಯಾಗತ್ತಾ? ಕಡಿಮೆಯಾಗತ್ತಾ? ನೀವು ಕುಡಿಯುವ ಟೀ ಹೇಗಿರಬೇಕು?

Share
2 Min Read
SHARE

newsics.com
ನ್ಯೂಸಿಕ್ಸ್. ಕಾಮ್

International Tea Day

ಭಾರತ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷ್ಯಾ, ಬಾಂಗ್ಲಾದೇಶ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ ಮತ್ತು ತಾಂಜಾನಿಯಾದಂತಹ ಚಹಾ ಉತ್ಪಾದಿಸುವ ದೇಶಗಳಲ್ಲಿ 2005 ರಿಂದ ಡಿಸೆಂಬರ್ 15 ರಂದು ಅಂತಾರಾಷ್ಟ್ರೀಯ ಚಹಾ ದಿನವೆಂದು ಆಚರಿಸಲಾಗುತ್ತದೆ.

***

International Tea Day
ಸುಸ್ತು ನಿವಾರಿಸಿಕೊಳ್ಳಲು, ಮೂಡ್ ಚೆನ್ನಾಗಿರಲಿಕ್ಕೆ ಒಂದು ಕಪ್ ಚಹಾ ಸಾಕು.
ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯೋದು ಬಹುತೇಕರಿಗೆ ಬಲು ಇಷ್ಟ. ಹಲವರಿಗೆ ಇದು ಎನರ್ಜಿ ಡ್ರಿಂಕ್.

ಆದರೆ ಚಹಾ ಕುಡಿದರೆ ತೂಕ ಹೆಚ್ಚಾಗತ್ತೆ, ತೂಕ ಕಡಿಮೆಯಾಗತ್ತೆ ಎನ್ನುವ ಗೊಂದಲಗಳಿವೆ. ತಜ್ಞರ ಪ್ರಕಾರ, ಚಹಾದಲ್ಲಿ ತೂಕ ಹೆಚ್ಚಿಸುವಂತಹ ವಸ್ತು ಏನೂ ಇಲ್ಲ. ಆದ್ರೆ ನೀವು ಚಹಾವನ್ನು ಹೇಗೆ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಚಹಾ ತೂಕ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಚಹಾದಲ್ಲಿ ಕೊಬ್ಬಿನ ಕಣಗಳನ್ನು ಸುಡುವ ಮತ್ತು ಮೆಟಬಾಲಿಸಮ್ ಹೆಚ್ಚಿಸುವ ಗುಣಗಳಿವೆ. ಅಲ್ಲದೆ, ಇದರಲ್ಲಿ ಕೆಫೀನ್ ಕೂಡ ಇದೆ. ಇದು ನಿಮಗೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಚಹಾದಲ್ಲಿರುವ ಸಂಯುಕ್ತಗಳು ಕರುಳಿನಿಂದ ಹೀರಿಕೊಳ್ಳುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ತೂಕ ಇಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ತಪ್ಪು ರೀತಿಯಲ್ಲಿ ಚಹಾ ಕುಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.

– ಚಹಾದಲ್ಲಿ ಸಕ್ಕರೆ ಹಾಕಿ ಕುಡಿದರೆ ತೂಕ ಹೆಚ್ಚುತ್ತೆ.

– ಬಿಸ್ಕತ್ತು, ಸ್ನ್ಯಾಕ್ಸ್ ಇಲ್ಲದೆ ಚಹಾ ಕುಡಿಯೋದ್ರಿಂದ ತೂಕ ಹೆಚ್ಚುತ್ತೆ.

– ಊಟದ ನಂತರ ಚಹಾ ಕುಡಿದರೆ ಕ್ಯಾಲೊರಿಗಳ ಸೇವನೆ ಹೆಚ್ಚಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

– ನೀವು ಚಹಾ ಮಾಡುವಾಗ ಅದಕ್ಕೆ ಲವಂಗ, ಏಲಕ್ಕಿ, ತುಳಸಿ ಅಥವಾ ಯಾಲಕ್ಕಿ ಸೇರಿಸಬಹುದು. ಈ ಮಸಾಲೆಗಳೆಲ್ಲವೂ ಮೆಟಬಾಲಿಸಮ್ ಅನ್ನು ಹೆಚ್ಚಿಸುತ್ತವೆ.

– ಅಷ್ಟೇ ಅಲ್ಲ, ನೀವು ಕಡಿಮೆ ಕೊಬ್ಬಿನ ಹಾಲಿನಲ್ಲಿ ಚಹಾ ಕುಡಿದರೆ ತೂಕ ಹೆಚ್ಚಾಗುವುದಿಲ್ಲ. ನೀವು ಚಹಾ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಕಡಿಮೆ ಸಕ್ಕರೆ ಸೇರಿಸಿ ಕುಡಿಯಬಹುದು.

– ಮುಖ್ಯವಾಗಿ ನೀವು ಹಾಲಿನ ಚಹಾ ಕುಡಿಯಲು ಬಯಸಿದರೆ ಅದನ್ನು ಹೆಚ್ಚು ಹೊತ್ತು ಕುದಿಸಬೇಡಿ. ಹೆಚ್ಚು ಕುದಿಸಿದರೆ ಅದರಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ.

Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?

Women like being alone ರೊಮ್ಯಾನ್ಸ್ ಟೈಮ್… ಒಂಟಿತನದಲ್ಲೇ ಮಹಿಳೆಯರು ಪುರುಷರಿಗಿಂತ ಹೆಚ್ಚು ತೃಪ್ತಿ ಕಾಣುತ್ತಾರಂತೆ!

Relationship tips ಪ್ರಣಯಕ್ಕೂ ಮುನ್ನ ದಂಪತಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!

winter season ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರು ಕುಡಿದರೆ ಏನಾಗತ್ತೆ?

TAGGED:#international tea day #tea gain weight? #Will it decrease? #december 15th #ಅಂತಾರಾಷ್ಟ್ರೀಯ ಚಹಾ ದಿನ #ನ್ಯೂಸಿಕ್ಸ್ #newsics
Share This Article
Facebook Twitter Copy Link Print
Previous Article Today’s Almanac ಶುಭ ದಿನ, ಮಾರ್ಗಶಿರ ಶುಕ್ಲ ಪಕ್ಷ ಹುಣ್ಣಿಮೆ, 15-12-2024, ಭಾನುವಾರ, ಅಂತಾರಾಷ್ಟ್ರೀಯ ಚಹಾ ದಿನ
Next Article India and Switzerland ಭಾರತದ ಪರಮಾಪ್ತ ಸ್ಥಾನ ಅಮಾನತುಗೊಳಿಸಿದ ಸ್ವಿಝರ್ಲ್ಯಾಂಡ್, ಇದರಿಂದೇನು ದುಷ್ಪರಿಣಾಮ?

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?