Women like being alone ರೊಮ್ಯಾನ್ಸ್ ಟೈಮ್… ಒಂಟಿತನದಲ್ಲೇ ಮಹಿಳೆಯರು ಪುರುಷರಿಗಿಂತ ಹೆಚ್ಚು ತೃಪ್ತಿ ಕಾಣುತ್ತಾರಂತೆ!

newsics.com ಮಹಿಳೆಯರು ಪುರುಷರಿಗಿಂತ ಹೆಚ್ಚು ಒಂಟಿತನ ಬಯಸುತ್ತಾರೆ. ಅಂದರೆ ಒಂಟಿತನದಲ್ಲೇ ಮಹಿಳೆಯರು ಪುರುಷರಗಿಂತ ಹೆಚ್ಚು ತೃಪ್ತಿ ಕಾಣುತ್ತಾರಂತೆ. ಒಂಟಿ ಮಹಿಳೆಯರು ತಮ್ಮ ಸಂಬಂಧದ ಸ್ಥಿತಿ, ಒಟ್ಟಾರೆ ಜೀವನ ಮತ್ತು ಲೈಂಗಿಕ ಅನುಭವಗಳ ಬಗ್ಗೆ ಹೆಚ್ಚಿನ ತೃಪ್ತಿಯನ್ನು ಕಾಣುತ್ತಾರೆ ಮತ್ತು ಒಂಟಿ ಪುರುಷರಿಗೆ ಹೋಲಿಸಿದರೆ ಪ್ರಣಯ ಸಂಗಾತಿಯ ಬಗ್ಗೆ ಕಡಿಮೆ ಬಯಕೆ ವ್ಯಕ್ತಪಡಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸೋಷಿಯಲ್ ಸೈಕಾಲಜಿಕಲ್ ಅಂಡ್ ಪರ್ಸನಾಲಿಟಿ ಸೈನ್ಸ್ ನಲ್ಲಿ ಈ ಕುರಿತ ಸಂಶೋಧನಾ ವರದಿ ಪ್ರಕಟವಾಗಿದೆ. ಸಂಬಂಧ ವಿಜ್ಞಾನದ ಹೆಚ್ಚಿನ ಭಾಗವು … Continue reading Women like being alone ರೊಮ್ಯಾನ್ಸ್ ಟೈಮ್… ಒಂಟಿತನದಲ್ಲೇ ಮಹಿಳೆಯರು ಪುರುಷರಿಗಿಂತ ಹೆಚ್ಚು ತೃಪ್ತಿ ಕಾಣುತ್ತಾರಂತೆ!