Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?

newsics.com ಹೆಚ್ಚಿನವರಿಗೆ ಚಪಾತಿಯೆಂದರೆ ತುಂಬಾ ಇಷ್ಟ. ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿಯೂ ಚಪಾತಿ ಸೇವಿಸುತ್ತಾರೆ. ರಾತ್ರಿಯ ಊಟದ ಭಾಗವಾಗಿ ಚಪಾತಿ ತಿನ್ನುವುದರಿಂದ ತೂಕ ಇಳಿಕೆ ಜತೆಗೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ, ದಿನಕ್ಕೆ ಒಂದು ಬಾರಿ ಚಪಾತಿ ತಿನ್ನುವುದರಿಂದ ಉತ್ತಮ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. 2019ರ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ (Journal of Food Science and Technology) ಅಧ್ಯಯನದ ಪ್ರಕಾರ, ಚಪಾತಿ ಹೃದಯದ … Continue reading Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?