Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?
ಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?

Share
2 Min Read
SHARE

newsics.com

ಮೌಖಿಕ ಗರ್ಭನಿರೋಧಕ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸಂಶೋಧಕರು ಮೌಖಿಕ ಗರ್ಭನಿರೋಧಕದ ಬಗ್ಗೆ ಮಹತ್ವದ ವರದಿಯೊಂದನ್ನು ನೀಡಿದ್ದಾರೆ.

ಮೌಖಿಕ ಗರ್ಭನಿರೋಧಕಗಳು ಸೈಕ್ಲಿಂಗ್ ಅಥವಾ ಓಟದಂತಹ ತೀವ್ರವಾದ ದೈಹಿಕ ವ್ಯಾಯಾಮದ ವೇಳೆ ರಕ್ತದೊತ್ತಡ ಹೆಚ್ಚಿಸುವುದಿಲ್ಲ ಎಂಬ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ.

ಐಐಟಿ ಮದ್ರಾಸ್ ಮತ್ತು ಯುನಿವರ್ಸಿಟಿ ಆಫ್ ಮಿನ್ನೇಸೋಟ, ಯುಎಸ್‌ಎ ಸಂಶೋಧಕರು ಮೌಖಿಕ ಗರ್ಭನಿರೋಧಕಗಳ ಮೇಲೆ ಈ ಅಧ್ಯಯನ ನಡೆಸಿದ್ದಾರೆ.

ಈವರೆಗೆ ಕೆಲವು ಮೌಖಿಕ ಗರ್ಭನಿರೋಧಕಗಳು (oral contraceptive) ವಿಶ್ರಾಂತಿ ಸಮಯದಲ್ಲಿ ರಕ್ತದೊತ್ತಡ ಹೆಚ್ಚಿಸುತ್ತವೆಯಾದ್ರೂ ತೀವ್ರವಾದ ದೈಹಿಕ ಚಟುವಟಿಕೆಯ ಸಮಯದಲ್ಲಿ ರಕ್ತದೊತ್ತಡದ ಮೇಲೆ ಈ ಔಷಧಗಳ ಪರಿಣಾಮ ಹೇಗಿರುತ್ತದೆ ಎನ್ನುವ ಬಗ್ಗೆ ಸರಿಯಾದ ವರದಿ ದೊರೆತಿರಲಿಲ್ಲ.

20 -25 ವರ್ಷದೊಳಗಿನ ಮಹಿಳೆಯರ ಮೇಲೆ ಈ ಅಧ್ಯಯನ ನಡೆದಿದೆ. ಪಿರಿಯಡ್ಸ್ ವೇಳೆ ಈ ಮೌಖಿಕ ಗರ್ಭನಿರೋಧಕಗಳು, ವ್ಯಾಯಾಮದ ರಕ್ತದೊತ್ತಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಪತ್ತೆ ಮಾಡಿದ್ದಾರೆ. ಮಹಿಳೆಯರಲ್ಲಿ ಪ್ರೆಸ್ಸರ್ ರಿಫ್ಲೆಕ್ಸ್, ಅಂದ್ರೆ ಹೃದಯದಿಂದ ಸ್ನಾಯುಗಳಿಗೆ ರಕ್ತದ ಹರಿವನ್ನು ನಿಯಂತ್ರಿಸುವಲ್ಲಿ ವ್ಯಾಯಾಮವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ.

ದೇಹದ ಮೇಲ್ಭಾಗದ ವ್ಯಾಯಾಮದ ಸಮಯದಲ್ಲಿ ಮೌಖಿಕ ಗರ್ಭನಿರೋಧಕಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು ಎಂದು ಸೂಚಿಸುವ ಹಿಂದಿನ ಸಂಶೋಧನೆಗಳಿಗೆ ಇದು ವ್ಯತಿರಿಕ್ತವಾಗಿದೆ.

ಮೌಖಿಕ ಗರ್ಭನಿರೋಧಕ ಬಳಸುವ ಮತ್ತು ಬಳಸದ ಮಹಿಳೆಯರಿಬ್ಬರಲ್ಲೂ ರಕ್ತದೊತ್ತಡದ ಪ್ರತಿಕ್ರಿಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಸಂಶೋಧನಾ ವರದಿ ಹೇಳಿದೆ.

ಪ್ರಮುಖ ಸಂಶೋಧಕರಲ್ಲಿ ಐಐಟಿ ಮದ್ರಾಸ್ ನ ನಿನಿತಾ ಎಜೆ ಮತ್ತು ಮಿನ್ನೇಸೋಟ ವಿಶ್ವವಿದ್ಯಾಲಯ ಮಂಡಾ ಕೆಲ್ಲರ್ ರಾಸ್ ಸೇರಿದ್ದಾರೆ. ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

ಮಹಿಳೆಯರಲ್ಲಿ ವ್ಯಾಯಾಮದ ಸಮಯದಲ್ಲಿ ರಕ್ತದೊತ್ತಡವನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ ಸಹಾಯ ಮಾಡುತ್ತದೆ ಎಂದು ಐಐಟಿ ಮದ್ರಾಸ್‌ನ ಡಾ.ನಿನಿತಾ ಎ.ಜೆ. ಹೇಳಿದ್ದಾರೆ.

ಇಪಿಆರ್ ಋತುಬಂಧದ ನಂತರ ಮಹಿಳೆಯರಲ್ಲಿ ಹೃದಯರಕ್ತನಾಳದ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಂದಿನ ಹಂತವಾಗಿದೆ. ಸರಿಸುಮಾರು ಶೇಕಡಾ 70ರಷ್ಟು ಮಹಿಳಾ ಕ್ರೀಡಾಪಟುಗಳು ತಮ್ಮ ವೃತ್ತಿಜೀವನದ ಕೆಲವು ಹಂತದಲ್ಲಿ ಮೌಖಿಕ ಗರ್ಭನಿರೋಧಕಗಳನ್ನು ತೆಗೆದುಕೊಂಡಿದ್ದಾರೆ. ಅವರು ರಕ್ತದೊತ್ತಡದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಇದು ಸಹಕಾರಿಯಾಗಿದೆ ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಡಾ.ಮಂಡಾ ಕೆಲ್ಲರ್ ರಾಸ್ ತಿಳಿಸಿದ್ದಾರೆ.

ಮಹಿಳೆಯರು ಗರ್ಭಾವಸ್ಥೆ ತಡೆಯಲು ಮತ್ತು ಮೊಡವೆ, ಮುಟ್ಟಿನ ಸೆಳೆತ ಮತ್ತು ಅಂಡಾಶಯದ ಚೀಲಗಳ ಅಪಾಯವನ್ನು ಕಡಿಮೆ ಮಾಡಲು ಗರ್ಭನಿರೋಧಕ (contraception) ಅಥವಾ ಜನನ ನಿಯಂತ್ರಣ ಮಾತ್ರೆ (birth control pill) ಗಳನ್ನು ತೆಗೆದುಕೊಳ್ಳುತ್ತಾರೆ.

Relationship ಪತಿಯ ಮುಂದೆ ಇವುಗಳನ್ನು ಮಹಿಳೆಯರು ಹೇಳಿಕೊಳ್ಳೋದೇ ಇಲ್ಲ: ಕಾರಣ ಏನು?

Health Tips ಮಲಗುವ ಮುನ್ನ ಪಾಲಕರು ಮಕ್ಕಳಿಗೆ ಕೇಳಲೇಬೇಕಾದ ಪ್ರಶ್ನೆಗಳಿವು

Relationship ಹುಡುಗಿಯರ ವೀಕ್ನೆಸ್ ಪಾರ್ಟ್ ಇದೇ; ಹೆಣ್ಮಕ್ಕಳು ಕರಗೋದು ಇದಕ್ಕೆ

ಸೆಲೆಬ್ರಿಟಿ ಡಿವೋರ್ಸ್‌ಗೆ ಕಾರಣ ಬಿಚ್ಚಿಟ್ಟ ರೆಹಮಾನ್ ಪತ್ನಿಯ ವಕೀಲೆ

Mosquito Infestation ಚಳಿಗಾಲದಲ್ಲಿ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಹೀಗೆ ಮಾಡಿ…

Prasar Bharti’s new waves 65 ಚಾನಲ್, 12ಕ್ಕೂ ಹೆಚ್ಚು ಭಾಷೆ: ಒಟಿಟಿ ಪ್ರವೇಶಿಸಿದ ಪ್ರಸಾರ ಭಾರತಿಯ ಹೊಸ ‘ವೇವ್ಸ್’! ನೆಟ್‌ಫ್ಲಿಕ್ಸ್‌ಗೆ ನಡುಕ!

TAGGED:Good news for women using the contraceptive pill: What does new research say?
Share This Article
Facebook Twitter Copy Link Print
Previous Article 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರು ಕೋರ್ಟ್ ತೀರ್ಪು
Next Article SSLC EXAM ಎಸ್ ಎಸ್ ಎಲ್ ಸಿ ಪರೀಕ್ಷೆ-1 ನೋಂದಣಿ ದಿನಾಂಕ ವಿಸ್ತರಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?