Relationship ಹುಡುಗಿಯರ ವೀಕ್ನೆಸ್ ಪಾರ್ಟ್ ಇದೇ; ಹೆಣ್ಮಕ್ಕಳು ಕರಗೋದು ಇದಕ್ಕೆ

newsics.com ಪ್ರಣಯ ವಿಚಾರಕ್ಕೆ ಬಂದರೆ, ಪುರುಷರಿಗಿಂತ ಮಹಿಳೆಯರು ಹಿಂದೆ ಎಂದು ಹೇಳಲಾಗುತ್ತದೆ. ಆದರೆ, ಇದು ತಪ್ಪು. ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗಲು ಹಾರ್ಮೋನ್ ನಲ್ಲಾಗುವ ಬದಲಾವಣೆ ಸೇರಿದಂತೆ ಮಾನಸಿಕ ಸ್ಥಿತಿ ಕೂಡ ಕಾರಣವಾಗಿದೆ. ವಾಸ್ತವವಾಗಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿ ಮತ್ತು ಗಟ್ಟಿಯಾಗಿರಬೇಕೆಂದರೆ ಆಗಾಗ ಲೈಂಗಿಕ ಸಂಪರ್ಕ ಹೊಂದುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಪತಿ ಮಿಲನ ಹೊಂದಲು ಬಯಸಿದಾಗ ಕೆಲ ಕಾರಣಗಳಿಂದ ಪತ್ನಿ ಹಿಂಜರಿಯುತ್ತಾರೆ. ಇದೇ ರೀತಿ ಪತ್ನಿ ಇಷ್ಟಪಟ್ಟಾಗ ಪತಿ ದೂರ ಸರಿಯುತ್ತಾರೆ. … Continue reading Relationship ಹುಡುಗಿಯರ ವೀಕ್ನೆಸ್ ಪಾರ್ಟ್ ಇದೇ; ಹೆಣ್ಮಕ್ಕಳು ಕರಗೋದು ಇದಕ್ಕೆ