Relationship ಪತಿಯ ಮುಂದೆ ಇವುಗಳನ್ನು ಮಹಿಳೆಯರು ಹೇಳಿಕೊಳ್ಳೋದೇ ಇಲ್ಲ: ಕಾರಣ ಏನು?

newsics.com ಗಂಡ ಹೆಂಡತಿ ನಡುವೆ ಯಾವುದೇ ಮುಚ್ಚು ಮರೆ ಇರಬಾರದು. ಎಲ್ಲಾ ವಿಷಯಗಳನ್ನು ಮುಕ್ತವಾಗಿ ಮಾತನಾಡಿಕೊಳ್ಳಬೇಕು. ಆಗ ಸಂಬಂಧವು ಚೆನ್ನಾಗಿರುವುದು ಎಂದು ಹೇಳುವುದನ್ನು ಕೇಳಿದ್ದೇವೆ. ಅದರಲ್ಲಿಯು ಈ ಸೆಕ್ಸ್ ಲೈಫ್ ನ ವಿಚಾರಗಳನ್ನು ತನ್ನ ಪತಿಯ ಮುಂದೆ ಹೇಳಿಕೊಂಡರೆ ತಪ್ಪಾಗಿ ಭಾವಿಸಿಕೊಳ್ಳುತ್ತಾನೆಯೋ ಎನ್ನುವ ಭಯವಿರುತ್ತದೆ. ಹೀಗಾಗಿ ಲೈಂಗಿಕತೆಗೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಮಾತನಾಡುವುದೇ ಇಲ್ಲ. ಮದುವೆಗೂ ಮೊದಲು ತನ್ನ ಪ್ರಿಯಕರನ ಜತೆ ದೈಹಿಕ ಸಂಪರ್ಕ ನಡೆಸಿದ್ದರೆ ಆ ಬಗ್ಗೆ ಅಪ್ಪಿ ತಪ್ಪಿಯೂ ಗಂಡನೊಂದಿಗೆ ಹೇಳಿಕೊಳ್ಳುವುದಿಲ್ಲ. ಪತಿಗೆ … Continue reading Relationship ಪತಿಯ ಮುಂದೆ ಇವುಗಳನ್ನು ಮಹಿಳೆಯರು ಹೇಳಿಕೊಳ್ಳೋದೇ ಇಲ್ಲ: ಕಾರಣ ಏನು?