Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರವಾಸಿಗರನ್ನೇ ಕೈಹಿಡಿಯುತ್ತಿರುವ ಬಡ ಹುಡುಗಿಯರು, ಟ್ರೆಂಡ್ ಆಯ್ತು ಪ್ಲೆಷರ್ ಮದುವೆ! ದಿಢೀರ್ ವಿವಾಹ, ಹಠಾತ್ ವಿಚ್ಛೇದನ!
ಪ್ರಮುಖವಿದೇಶ

ಪ್ರವಾಸಿಗರನ್ನೇ ಕೈಹಿಡಿಯುತ್ತಿರುವ ಬಡ ಹುಡುಗಿಯರು, ಟ್ರೆಂಡ್ ಆಯ್ತು ಪ್ಲೆಷರ್ ಮದುವೆ! ದಿಢೀರ್ ವಿವಾಹ, ಹಠಾತ್ ವಿಚ್ಛೇದನ!

Share
1 Min Read
SHARE

newsics.com

ಹಣ, ಬಡತನದಿಂದ ಬಸವಳಿದ ಇಂಡೋನೇಷ್ಯಾ ಯುವತಿಯರು ಹಣದಾಸೆಗಾಗಿ ಪುರುಷ ಪ್ರವಾಸಿಗರ ಕೈಹಿಡಿಯುತ್ತಿದ್ದಾರೆ. ಪ್ರವಾಸಿಗರ ಬಗ್ಗೆ ಯಾವೊಂದು ಮಾಹಿತಿ ಇಲ್ಲದೆ ಈ ಹಳ್ಳಿಯ ಯುವತಿಯರು ವಿವಾಹವಾಗುತ್ತಿದ್ದು, ಇಲ್ಲಿಗೆ ಬರುವ ಪುರುಷ ಪ್ರವಾಸಿಗರು ಕೂಡ ಪ್ಲೆಷರ್ ವಿವಾಹದ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಇಂಡೋನೇಷ್ಯಾದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಯುವತಿಯರು ಬಡತನ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಪ್ರವಾಸಿ ಪುರುಷರೊಂದಿಗೆ ದಿಢೀರ್ ವಿವಾಹವಾಗುತ್ತಿದ್ದಾರೆ. ಅಷ್ಟೇ ಬೇಗ ಅಂದರೆ ಪ್ರವಾಸಿಗರು ಹೊರಟಾಕ್ಷಣ ವಿಚ್ಛೇದನವೂ ಆಗುತ್ತಿದೆ. ಈ ಮೂಲಕ ಶೋಷಣೆಗೂ ಒಳಗಾಗುತ್ತಿದ್ದಾರೆ.

ಆನಂದಕರ (ಪ್ಲೆಶರ್) ವಿವಾಹವೆಂದು ಕರೆಯಲಾದ ಈ ರೀತಿಯ ವಿವಾಹಗಳು ದೇಶದಲ್ಲಿ ಅತಿ ಹೆಚ್ಚಾಗಿ ನಡೆಯುತ್ತಿದ್ದು, ಪ್ರವಾಸೋದ್ಯಮ ಹಾಗೂ ಸ್ಥಳೀಯ ಅರ್ಥಿಕತೆ ಎರಡಕ್ಕೂ ಲಾಭಕರವಾಗಿದೆ. ಆದರೆ ಮಹಿಳೆಯರ ಶೋಷಣೆ ಹೆಚ್ಚುತ್ತಿದೆ.

ಇಂಡೋನೇಷ್ಯಾದ ಪುಂಕಾಕ್‌ ಹಳ್ಳಿಯಲ್ಲಿ ಪ್ರವಾಸಿಗರನ್ನು ಅಲ್ಲಿನ ಯುವತಿಯರು ಮದುವೆ ಮಾಡಿಕೊಳ್ಳುತ್ತಿದ್ದು ಇಲ್ಲವೇ ಅವರನ್ನು ಮದುವೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದ್ದು, ಇದೀಗ ಸಾಮಾಜಿಕ ತಾಣದಲ್ಲೂ ಇಂತಹ ವಿವಾಹಗಳ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ.

ಆನಂದದ ಮದುವೆ ಎಂದೇ ಕರೆಸಿಕೊಂಡಿರುವ ಶೀಘ್ರ ವಿವಾಹಗಳು ಪುರುಷ ಪ್ರವಾಸಿ ಹಾಗೂ ಇಂಡೋನೇಷ್ಯಾದ ಬಡ ಕುಟುಂಬಗಳ ಹೆಣ್ಣು ಮಕ್ಕಳ ನಡುವೆ ನಡೆಯುವ ಅಲ್ಪಾವಧಿ ವಿವಾಹವಾಗಿದೆ. ಇಲ್ಲಿ ಮದುವೆ ನಡೆಯುವುದೇ ಹಣದ ಉದ್ದೇಶಕ್ಕಾಗಿ ಎಂಬುದು ಇನ್ನೊಂದು ಸೋಜಿಗದ ವಿಷಯ.

ಲಾಸ್ ಏಂಜಲೀಸ್ ಟೈಮ್ಸ್ ಪ್ರಕಾರ, ಅರಬ್ ಪ್ರವಾಸಿಗರನ್ನು ಆಕರ್ಷಿಸುವ ಪಶ್ಚಿಮ ಇಂಡೋನೇಷ್ಯಾದ ಜನಪ್ರಿಯ ತಾಣವಾದ ಪುಂಕಾಕ್‌ನಲ್ಲಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಮೂಲಕ ಈ ವಿವಾಹ ಇದೀಗ ಲಾಭದಾಯಕ ಉದ್ಯಮವಾಗಿ ಹೊರಹೊಮ್ಮಿದೆ.

ಆರಂಭದಲ್ಲಿ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ಪ್ರವಾಸಿಗರು ಹಾಗೂ ಸ್ಥಳೀಯ ಮಹಿಳೆಯರ ನಡುವೆ ಪರಿಚಯವನ್ನೇರ್ಪಡಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಪರಿಣಿತಿ ಹೊಂದಿರುವ ಕಂಪನಿಗಳು ಈಗ ತೊಡಗಿಸಿಕೊಂಡಿರುವುದರಿಂದ ಇಂತಹ ವಿವಾಹಗಳು ವ್ಯಾಪಾರವಾಗಿ ಮಾರ್ಪಟ್ಟಿದೆ.

ಕೋಟಾ ಬುಂಗಾ ಎಂಬ ಹೈಲ್ಯಾಂಡ್ ರೆಸಾರ್ಟ್‌ನಲ್ಲಿರುವ ಏಜೆನ್ಸಿಗಳು ಸ್ಥಳೀಯ ಮಹಿಳೆಯರಿಗೆ ಪ್ರವಾಸಿಗರನ್ನು ಪರಿಚಯಿಸುತ್ತಿವೆ.

ನಿಮ್ಮಪ್ಪನಾಣೆ ಬಿಗ್‌ಬಾಸ್ ಹಾಳು ಮಾಡಲಾಗದು: ಬಿಗ್‌ಬಾಸ್‌ಗೆ ಸವಾಲು ಹಾಕಿದ್ದ ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಖಡಕ್ ಉತ್ತರ

ಪಿರಿಯಡ್ ಮಿಸ್ ಆದ ಎಷ್ಟು ದಿನದೊಳಗೆ ಗರ್ಭಿಣಿ ಆಗ್ತಾರೆ?

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

TAGGED:pleasure marriage has become a trend! Sudden marriagePoor girls holding hands of touristssudden divorce!
Share This Article
Facebook Twitter Copy Link Print
Previous Article ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ, ಇನ್ನೂ ಐದು ದಿನ ಇದೇ ಸ್ಥಿತಿ
Next Article ಮತ್ತಿಬ್ಬರು ಹಮಾಸ್‌ ನಾಯಕರನ್ನು ಹತ್ಯೆಗೈದ ಇಸ್ರೇಲ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?