ನಿಮ್ಮಪ್ಪನಾಣೆ ಬಿಗ್‌ಬಾಸ್ ಹಾಳು ಮಾಡಲಾಗದು: ಬಿಗ್‌ಬಾಸ್‌ಗೆ ಸವಾಲು ಹಾಕಿದ್ದ ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಖಡಕ್ ಉತ್ತರ

newsics.com ಬಿಗ್ಬಾಸ್ ಕನ್ನಡ ಸೀಸನ್ 11ನ್ನು ಹಾಳು‌ ಮಾಡುವುದಾಗಿ ಬಹಿರಂಗವಾಗಿ ಹೇಳಿದ್ದ ಸ್ವಯಂಘೋಷಿತ ವಕೀಲ‌ ಜಗದೀಶ್ ಅವರನ್ಜು ಕಿಚ್ಚ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಈ ಹೇಳಿಕೆ ಜೋಕ್‌ನಂತಿತ್ತು. ನಿಮ್ಮಪ್ಪನಾಣೆಯಾಗಿಯೂ ಬಿಗ್ಬಾಸ್ ಅನ್ನು ಹಾಳುಮಾಡಲಾರಿರಿ ಎಂದು ಸುದೀಪ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಸೀಸನ್ ಆರಂಭವಾದಾಗಿನಿಂದಲೂ ಮನೆಯ ಒಳಗೆ ಜಗಳಗಳೇ ನಡೆಯುತ್ತಿವೆ. ಬಿಗ್ಬಾಸ್ ಆರಂಭವಾದ ಕೆಲವೇ ದಿನಗಳಲ್ಲಿ ಲಾಯರ್ ಜಗದೀಶ್ ಬಿಗ್ಬಾಸ್ ಮೇಲೆ ಆವಾಜ್ ಹಾಕಿದ್ದರು. ‘ಬಿಗ್ ಬಾಸ್ ಅನ್ನು ಎಕ್ಸ್ಪೋಸ್ ಮಾಡ್ತೀನಿ’, ‘ನಮ್ಮನ್ನು ಎದುರು ಹಾಕಿಕೊಂಡು … Continue reading ನಿಮ್ಮಪ್ಪನಾಣೆ ಬಿಗ್‌ಬಾಸ್ ಹಾಳು ಮಾಡಲಾಗದು: ಬಿಗ್‌ಬಾಸ್‌ಗೆ ಸವಾಲು ಹಾಕಿದ್ದ ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಖಡಕ್ ಉತ್ತರ