ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

newsics.com ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋವರ್ 8ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಜಾಮೀನು‌ ಪಡೆಯಲು ಹರಸಾಹಸಪಡುತ್ತಿರುವ ನಟ ದರ್ಶನ್ ಇನ್ನಷ್ಟು ದಿನ ಜೈಲಲ್ಲಿರುವುದು ಅನಿವಾರ್ಯವಾಗಿದೆ. ಜಾಮೀನು ಅರ್ಜಿ ವಿಚಾರಣೆ ಕಳೆದೊಂದು ವಾರದಿಂದ ನಡೆಯುತ್ತಿದೆ. ನಿನ್ನೆ (ಅಕ್ಟೋಬರ್ 04) ದರ್ಶನ್ ಪರ ಖ್ಯಾತ ವಕೀಲ ಸಿವಿ ನಾಗೇಶ್ ಅವರು ಸುದೀರ್ಘವಾಗಿ ವಾದ ಮಂಡನೆ ಮಾಡಿದ್ದರು. ಸಮಯದ ಅಭಾವದಿಂದ ಇಂದಿಗೆ (ಅಕ್ಟೋಬರ್ 05) ಮುಂದೂಡಲಾಗಿತ್ತು. ಇಂದು 12:30ಗೆ ಆರಂಭವಾದ … Continue reading ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ