Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಈ ಅಂಡರ್‌ವೇರ್ ಧರಿಸಿದ್ರಿಂದ್ಲೇ ನನ್ನ ಮಗಳು ಗರ್ಭಿಣಿಯಾದ್ಲು… ಮಹಿಳೆ ಮಾತು‌ ಕೇಳಿ ಬೆಚ್ಚಿಬಿದ್ದ ಕಂಪನಿ!
ವಿದೇಶವೈರಲ್

ಈ ಅಂಡರ್‌ವೇರ್ ಧರಿಸಿದ್ರಿಂದ್ಲೇ ನನ್ನ ಮಗಳು ಗರ್ಭಿಣಿಯಾದ್ಲು… ಮಹಿಳೆ ಮಾತು‌ ಕೇಳಿ ಬೆಚ್ಚಿಬಿದ್ದ ಕಂಪನಿ!

Share
2 Min Read
SHARE

newsics.com

ಕಾಲ ಬದಲಾಗಿದೆ. ಮದುವೆಯಾದ ಬಳಿಕ ಮಕ್ಕಳನ್ನು ಹೆರಬೇಕು ಎಂದೇನಿಲ್ಲ. ಹಾಗೆಯೇ ಮಕ್ಕಳನ್ನು ಹೆರಲು ಮದುವೆಯಾಗಬೇಕೆಂಬ ರೂಲ್ಸೂ ಈಗಿಲ್ಲ. ಈಗೇನಿದ್ದರೂ ಎಲ್ಲವೂ ಖುಲ್ಲಂ ಖುಲ್ಲಾ.
ವೈದ್ಯಕೀಯ ಲೋಕದ ಬೆಳವಣಿಗೆಯನ್ನು ಸದುಪಯೋಗಪಡಿಸಿಕೊಂಡು ಸಿಂಗಲ್ ಪೇರೇಂಟ್ ಆಗಬಯಸುವ ಮಹಿಳೆಯರು ಹೆಚ್ಚುತ್ತಿದ್ದಾರೆ. ಐವಿಎಫ್, ಬಾಡಿಗೆ ತಾಯಿ, ಎಗ್ ಫ್ರೀಜ್ ಸೇರಿದಂತೆ ನಾನಾ ವಿಧಾನಗಳನ್ನು ಬಳಸಿಕೊಳ್ತಿದ್ದಾರೆ.

ಈಗ ಮಕ್ಕಳನ್ನು ಪಡೆಯೋಕೆ ಚೀನಾದಲ್ಲಿ ಹೊಸ ತಂತ್ರಜ್ಞಾನವೊಂದು ಬಂದಿದೆ. ಇದನ್ನು ನಾವು ಹೇಳ್ತಿಲ್ಲ. ಚೀನಾದ ಮಹಿಳೆಯೇ ಹೇಳ್ತಿದ್ದಾಳೆ. ಈ ಕಂಪನಿಯ ಅಂಡರ್ವೇರ್ ಧರಿಸಿದ್ರೆ ಸಾಕಂತೆ. ಮಹಿಳೆ ಗರ್ಭಧರಿಸಬಹುದಂತೆ!

ಈ ಮಹಿಳೆಯ ಮಾತು ಕೇಳಿ ಅಂಡರ್‌ವೇರ್ ತಯಾರಕ ಕಂಪನಿಗಳೆಲ್ಲ ಬೆಚ್ಚಿಬಿದ್ದಿವೆ. ಅಚ್ಚರಿ ಎನ್ನಿಸಿದ್ರೂ ಮಹಿಳೆ ವಾದ ಮಾಡ್ತಿರೋದು ಸತ್ಯ. ಮಹಿಳೆ ತನ್ನ ಮಗಳಿಗಾಗಿ ಆನ್ಲೈನ್‌ನಲ್ಲಿ ಅಂಡರ್ವೇರ್ ಖರೀದಿ ಮಾಡಿದ್ದಳು. ಅದನ್ನು ಧರಿಸಿದ ಮಗಳು ಗರ್ಭ ಧರಿಸಿದ್ದಾಳೆ. ಮಹಿಳೆ ಪ್ರಕಾರ, ತನ್ನ ಮಗಳು ಪ್ರೆಗ್ನೆಂಟ್ ಆಗಲು ಆನ್ಲೈನ್‌ನಲ್ಲಿ ಖರೀದಿ ಮಾಡಿದ ಅಂಡರ್ವೇರ್ ಕಾರಣ!

ಮಹಿಳೆಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಹಿಳೆ ಮಾತು ಕೇಳಿದ್ರೆ ಆಶ್ಚರ್ಯವಾಗುತ್ತೆ. ಇದೆಂಥ ಅಸಂಬದ್ಧ ಅನ್ನಿಸೋದು ಸಾಮಾನ್ಯ. ಒಳ ಉಡುಪು ತಯಾರಿಕಾ ಕಂಪನಿಗೂ ಕರೆ ಮಾಡಿದ್ದ ಮಹಿಳೆ, ತನ್ನ ಮಗಳ ಪ್ರೆಗ್ನೆನ್ಸಿಗೆ ನಿಮ್ಮ ಅಂಡರ್ವೇರ್ ಕಾರಣ ಎಂದಿದ್ದಾಳೆ.

ಕಂಪನಿಗೆ ಕರೆ ಮಾಡಿದ್ದ ಮಹಿಳೆ, ತನ್ನ ಮಗಳು ಗರ್ಭಣಿಯಾಗಲು ನಿಮ್ಮ ಕಂಪನಿಯಲ್ಲಿ ಸಿದ್ಧವಾದ ಒಳ ಉಡುಪು ಕಾರಣ. ಅದನ್ನು ಧರಿಸಿದ ಮೇಲೆ ಮಗಳ ಸ್ಥಿತಿ ಹೀಗಾಗಿದೆ ಎಂದು ಆರೋಪ ಮಾಡಿದ್ದಾಳೆ. ಆರಂಭದಲ್ಲಿ ಕಂಪನಿ ಇದು ಹೇಗೆ ಸಾಧ್ಯ. ಇದು ತರ್ಕವಿಲ್ಲದ ವಾದ, ಇದು ಸಾಧ್ಯವಿಲ್ಲದ ಮಾತು ಎಂದಿದೆ. ಆದ್ರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ.

ಆಗ ಕಂಪನಿ, ನಮ್ಮಲ್ಲಿ ಬರೀ ಮಹಿಳೆಯರು ಕೆಲಸ ಮಾಡ್ತಿದ್ದಾರೆ. ಮಾಲೀಕ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ ನಿಮ್ಮ ಮಗಳು ಗರ್ಭ ಧರಿಸಲು ನಮ್ಮ ಕಂಪನಿ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ. ಇಷ್ಟಾದ್ರೂ ಮಹಿಳೆ ನಿಜವನ್ನು ಒಪ್ಪಿಕೊಳ್ತಿಲ್ಲ.

ಈ ವಿಷಯವನ್ನು ಮಹಿಳೆ ಜಗತ್ತಿಗೇ ಸಾರುವ ಅಪಾಯವಿದೆ ಎಂಬುದನ್ನು ಅರಿತ ಕಂಪನಿ, ಕಸ್ಟಮರ್ ಕೇರ್ ಜತೆ ಮಹಿಳೆ ಮಾತನಾಡಿದ ಸಂಭಾಷಣೆಯನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಬಿಟ್ಟಿದೆ.

ತನ್ನ ಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾಗಿದ್ದಕ್ಕೆ ವಧುವಿನ ಕತ್ತು ಸೀಳಿದ ಯುವತಿ!

ಶವಾಗಾರದಲ್ಲಿ ಶವಗಳ ಪಕ್ಕದಲ್ಲಿಯೇ ಲೈಂಗಿಕ ಕ್ರಿಯೆ: ವಿಡಿಯೋ ವೈರಲ್

ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ಬಿಚ್ಚಿ ಬಿದ್ದ ಫ್ಯಾಮಿಲಿ!

TAGGED:My daughter got pregnant by wearing this underwear... The company was shocked to hear the woman's words!
Share This Article
Facebook Twitter Copy Link Print
Previous Article ಥೈಲೆಂಡ್ ನಲ್ಲಿ  ವಿಮಾನ ಅಪಘಾತ; ದುರಂತದಲ್ಲಿ 9 ಮಂದಿ ಸಜೀವ ದಹನ..!
Next Article ನದಿಗುರುಳಿದ ಬಸ್: 20 ಮಂದಿ ಸಾವು, 16 ಪ್ರಯಾಣಿಕರ ರಕ್ಷಣೆ, ವಿಡಿಯೋ ನೋಡಿ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read
ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?