ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ಬಿಚ್ಚಿ ಬಿದ್ದ ಫ್ಯಾಮಿಲಿ!

newsics.com ಬಿಹಾರ: 31 ವರ್ಷದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್ 24 ವರ್ಷದ ಸಜಲ್ ಸಿಂಧು ಅವರನ್ನು ಮದುವೆಯಾಗಿದ್ದ ಈಗ ದೊಡ್ಡ ಕೋಲಾಹಲವನ್ನೇ ಅವರ ಕುಟುಂಬದಲ್ಲಿ ಸೃಷ್ಟಿಸಿದೆ. 2015ರಲ್ಲಿ ಅವಳು ಬನಾರಸ್ ಹಿಂದೂ ಕಾಲೇಜಿನಲ್ಲಿ ಓದುತ್ತಿರುವಾಗ ಅಲ್ಲಿ ಸ್ನಾತಕೋತ್ತರ ಪದವಿ ಓದಲು ಶಿವಶಕ್ತಿ ಬರುತ್ತಾನೆ. ಇಬ್ಬರ ನಡುವೆ ಬೆಳೆದ ಸಲುಗೆ ಸಂಬಂಧಕ್ಕೆ ಬೇರೆಯದ್ದೇ ತಿರುವನ್ನು ನೀಡುತ್ತದೆ. ಸಲುಗೆಯಲ್ಲಿ ಪ್ರೇಮಾಂಕುರವಾಗಿ ಅದು ಮದುವೆಯಾಗುವ ಮಟ್ಟಕ್ಕೂ ಬಂದು ನಿಲ್ಲುತ್ತದೆ. ಆದ್ರೆ ಎರಡು ಕುಟುಂಬಗಳು ಇದನ್ನು ಒಪ್ಪುವುದಿಲ್ಲ. ವರಸೆಯಲ್ಲಿ … Continue reading ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ಬಿಚ್ಚಿ ಬಿದ್ದ ಫ್ಯಾಮಿಲಿ!