ಶವಾಗಾರದಲ್ಲಿ ಶವಗಳ ಪಕ್ಕದಲ್ಲಿಯೇ ಲೈಂಗಿಕ ಕ್ರಿಯೆ: ವಿಡಿಯೋ ವೈರಲ್

newsics.com ನೊಯ್ಡಾ: ಇತ್ತೀಚೆಗೆ ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಸ್ಟ್ರೆಚರ್ ಮೇಲೆ ಇರಿಸಲಾದ ಶವದ ಮುಂದೆ ಕ್ಲೀನರ್ ಮತ್ತು ಮಹಿಳೆಯೊಬ್ಬಳು ಆಕ್ಷೇಪಾರ್ಹ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. 6.17 ನಿಮಿಷದ ಈ ವಿಡಿಯೊದಲ್ಲಿ ಮಹಿಳೆಯೊಂದಿಗೆ ಶವಾಗಾರದ ಕ್ಲೀನರ್ ಇರುವುದು ಕಂಡುಬಂದಿದೆ. ಅಲ್ಲಿ ಶವವನ್ನು ಸ್ಟ್ರೆಚರ್ ಮೇಲೆ ಇಡಲಾಗಿದೆ. ಅದರ ಕೆಳಗೆ ನೆಲದ ಮೇಲೆ ಅವನು ಮಹಿಳೆಯನ್ನು ಮಲಗಿಸುತ್ತಿದ್ದಾನೆ. ಮತ್ತು ಅವಳ ಜೊತೆ ಅಶ್ಲೀಲವಾಗಿ … Continue reading ಶವಾಗಾರದಲ್ಲಿ ಶವಗಳ ಪಕ್ಕದಲ್ಲಿಯೇ ಲೈಂಗಿಕ ಕ್ರಿಯೆ: ವಿಡಿಯೋ ವೈರಲ್