Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಸ್ವಿಗ್ಗಿ ಆ್ಯಪ್‌ನಲ್ಲೇ ಸಿಗಲಿದೆ‌ ಯುಪಿಐ ಸೇವೆ
ಕರ್ನಾಟಕದೇಶ

ಇನ್ಮುಂದೆ ಸ್ವಿಗ್ಗಿ ಆ್ಯಪ್‌ನಲ್ಲೇ ಸಿಗಲಿದೆ‌ ಯುಪಿಐ ಸೇವೆ

Share
1 Min Read
SHARE

newsics.com
ಬೆಂಗಳೂರು: ಪ್ರಸಿದ್ಧ ಫುಡ್ ಡೆಲಿವರಿ ಕಂಪನಿ ಬೆಂಗಳೂರು‌ ಮೂಲದ ಸ್ವಿಗ್ಗಿ ತನ್ನ ಆ್ಯಪ್ನಲ್ಲೇ ಯುಪಿಐ ಸೇವೆ ಆರಂಭಿಸುವುದಾಗಿ ಘೋಷಿಸಿದೆ.

ಗ್ರಾಹಕರಿಗೆ ಸುಲಭ ಮತ್ತಮ ಉತ್ತಮ ಪಾವತಿ ಅನುಭವವನ್ನು ಒದಗಿಸಲು ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ಯುಪಿಐ ಜತೆ ಟೈ-ಅಪ್ ಮಾಡಿಕೊಂಡಿದೆ.

ಇದರಿಂದ ಬಳಕೆದಾರರು ಸ್ವಿಗ್ಗಿ ಅಪ್ಲಿಕೇಶನ್‌ನಿಂನದ ಹೊರಬರದೆಯೇ ಹಣ ಪಾವತಿಯನ್ನು ಪೂರ್ಣಗೊಳಿಸಬಹುದು. ಇದು ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದರಿಂದಾಗಿ ಬಳಕೆದಾರರು ಈಗ ಐದು ಹಂತಗಳ ಬದಲಿಗೆ ಕೇವಲ ಒಂದು ಹಂತ ಮುಗಿಸಿದರೆ ಸಾಕು.
ನಮ್ಮ ಗ್ರಾಹಕರಿಗೆ ಯುಪಿಐ ಸೇವೆಯನ್ನು ಪರಿಚಯಿಸಲು ನಾವು ತುಂಬಾ ಸಂತೋಷಪಡುತ್ತೇವೆ. UPI ಅತ್ಯಂತ ಆದ್ಯತೆಯ ಪಾವತಿ ಆಯ್ಕೆಗಳಲ್ಲಿ ಒಂದಾಗಿದೆ. ವ್ಯವಹಾರಗಳನ್ನು ಸರಳಗೊಳಿಸುವ ಮೂಲಕ ಈ ವೈಶಿಷ್ಟ್ಯವು ಸ್ವಿಗ್ಗಿನಲ್ಲಿ ಗ್ರಾಹಕರ ಅನುಭವವನ್ನು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಸ್ವಿಗ್ಗಿಯ ಆದಾಯ ಮತ್ತು ಡೆವಲಂಪ್ಮೆಂಟ್ ಮುಖ್ಯಸ್ಥ ಅನುರಾಗ್ ಪಂಗನಾಮಮೂಲ ಹೇಳಿದ್ದಾರೆ.
ಸ್ವಿಗ್ಗಿ ಅಪ್ಲಿಕೇಶನ್‌ನ ಪಾವತಿ ಪೇಜ್‌ಗೆ ಭೇಟಿ ನೀಡುವ ಮೂಲಕ ಈ ಪ್ರಕ್ರಿಯೆ ಪೂರ್ಣ ಮಾಡಬಹುದು. ಇಲ್ಲಿ ಸ್ವಿಗ್ಗಿ ಯುಪಿಐ ಅನ್ನು ಆಯ್ಕೆ ಮಾಡುವ ಮೂಲಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು. ಒಂದು ಬಾರಿಯ ಸೆಟಪ್ ನಂತರ ಪ್ರತಿ ವಹಿವಾಟಿಗೆ ತಮ್ಮ ಯುಪಿಐ ಪಿನ್ ಮಾತ್ರ ನಮೂದಿಸಬೇಕಾಗುತ್ತದೆ.

ಬೆಂಗಳೂರು ಮೂಲದ ಸ್ವಿಗ್ಗಿಗೆ ದಶಕದ ಸಂಭ್ರಮ: ಭಾರೀ ಆಫರ್

ಲೆಹಂಗಾದೊಳಗೆ ಕೈಹಾಕಿದ ‘ಮಿಸ್ಟರ್ ಬಚ್ಚನ್’! ಏನಿದು ಗಲಾಟೆ?

ಮಾರುತಿ ಸುಜುಕಿಯ ಮೇಡ್‌ ಇನ್‌ ಇಂಡಿಯಾ ಕಾರ್‌ಗೆ ಜಪಾನ್‌ನಲ್ಲೂ ಭಾರೀ ಬೇಡಿಕೆ

TAGGED:From now onUPI service will be available in the Swiggy app itself
Share This Article
Facebook Twitter Copy Link Print
Previous Article ದಿನ ಭವಿಷ್ಯ… 17-08-2024 ಶನಿವಾರ, ಮೇಷ- ಮನೆಯಲ್ಲಿ ಗೊಂದಲದ ವಾತಾವರಣ, ಕನ್ಯಾ- ಹಣಕಾಸು ಸ್ಥಿತಿ ಅಸ್ತವ್ಯಸ್ತ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?
Next Article ದೇಶದಾದ್ಯಂತ ವೈದ್ಯರ ಪ್ರತಿಭಟನೆ, ಆಸ್ಪತ್ರೆಗಳಲ್ಲಿ ಒಪಿಡಿ ಕ್ಲೋಸ್

Popular Posts

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

You Might Also Like

ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?