ಮಾರುತಿ ಸುಜುಕಿಯ ಮೇಡ್ ಇನ್ ಇಂಡಿಯಾ ಕಾರ್‌ಗೆ ಜಪಾನ್‌ನಲ್ಲೂ ಭಾರೀ ಬೇಡಿಕೆ
newsics.com ಬೆಂಗಳೂರು: ಮಾರುತಿ ಸುಜುಕಿ ತನ್ನ ಮೇಡ್ ಇನ್ ಇಂಡಿಯಾ ಕಾರ್ ಫ್ರಾಂಕ್ಸ್ ಅನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಮೇಡ್ ಇನ್ ಇಂಡಿಯಾ ಕಾರ್ ಆಗಿದ್ದು, ಜಪಾನ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗುತ್ತಿದೆ. ಕಂಪನಿಯು ಈ ಕಾರನ್ನು ಭಾರತದಿಂದ ಜಪಾನ್‌ಗೆ ರಫ್ತು ಮಾಡಲಿದೆ. ಕಾರುಗಳನ್ನು ಕಂಪನಿಯ ಗುಜರಾತ್ ಪ್ಲ್ಯಾಂಟ್‌ನಲ್ಲಿ ತಯಾರಿಸಲಾಗುತ್ತಿದೆ. 1600 ಯುನಿಟ್‌ಗಳನ್ನು ಪಿಪಾವಾವ್ ಬಂದರಿನ ಮೂಲಕ ಗುಜರಾತ್‌ನಿಂದ ಜಪಾನ್‌ಗೆ ರಫ್ತು ಮಾಡಲಾಗಿದೆ.ಕಾರನ್ನು ಮೊದಲ ಬಾರಿಗೆ ಗ್ಲೋಬಲ್ ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಲಾಯಿತು, ನಂತರ ಕಂಪನಿಯು … Continue reading ಮಾರುತಿ ಸುಜುಕಿಯ ಮೇಡ್ ಇನ್ ಇಂಡಿಯಾ ಕಾರ್‌ಗೆ ಜಪಾನ್‌ನಲ್ಲೂ ಭಾರೀ ಬೇಡಿಕೆ
Copy and paste this URL into your WordPress site to embed
Copy and paste this code into your site to embed