ಲೆಹಂಗಾದೊಳಗೆ ಕೈಹಾಕಿದ ‘ಮಿಸ್ಟರ್ ಬಚ್ಚನ್’! ಏನಿದು ಗಲಾಟೆ?
newsics.com ಮುಂಬೈ: ಮಿಸ್ಟರ್ ಬಚ್ಚನ್ ಸಿನಿಮಾದ ವಿವಾದಗಳು ಮುಗಿಯುತ್ತಿಲ್ಲ. ರೇಖಾ ಫೋಟೋ ಬಳಸಿ ಪೇಚಿಗೆ ಸಿಲುಕಿದ್ದ ಸಿನಿಮಾ ತಂಡ ಈಗ ನಾಯಕಿಯ ಲೆಹಂಗಾ ಒಳಗೆ ಕೈಹಾಕಿರೋ ವಿವಾದಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿಯೊಂದು ಆದೇಶ ಹೊರಡಿಸಿ ಇಡೀ ಚಿತ್ರತಂಡವನ್ನೇ ಬೆಚ್ಚಿ ಬೀಳಿಸಿತ್ತು. ಇದರಲ್ಲಿನ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ತೆಗೆದುಹಾಕುವಂತೆ ಹೇಳಿದ್ದರಿಂದ ಹಲವು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದಾದ ಬಳಿಕ ಚಿತ್ರ ಬಿಡುಗಡೆಯಾದ ಮೇಲೆ ಹಾಡೊಂದರ ವಿರುದ್ಧ ಪ್ರೇಕ್ಷಕರು ಗರಂ ಆಗಿದ್ದಾರೆ. ಅಮಿತಾಭ್ ಅವರಿಗೆ ಸಂಬಂಧಿಸಿದಂತೆ ಹಲವು ದೃಶ್ಯಗಳು, … Continue reading ಲೆಹಂಗಾದೊಳಗೆ ಕೈಹಾಕಿದ ‘ಮಿಸ್ಟರ್ ಬಚ್ಚನ್’! ಏನಿದು ಗಲಾಟೆ?
Copy and paste this URL into your WordPress site to embed
Copy and paste this code into your site to embed