ಬೆಂಗಳೂರು ಮೂಲದ ಸ್ವಿಗ್ಗಿಗೆ ದಶಕದ ಸಂಭ್ರಮ: ಭಾರೀ ಆಫರ್
newsics.com ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ಫ್ಲಾಟ್‌ಫಾರ್ಮ್ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸ್ವಿಗ್ಗಿಗೆ ಈಗ ದಶಕದ ಸಂಭ್ರಮ. 2014ರ ಆಗಸ್ಟ್ 14ರಂದು ಲಾಂಚ್ ಆದ ಸ್ವಿಗ್ಗಿ, ಪ್ರತಿ ವರ್ಷದ ಆಗಸ್ಟ್ ತಿಂಗಳನ್ನು ಸ್ವಿಗ್ಗಿ ಬರ್ತ್‌ಡೇ ಮಂತ್ ಆಗಿ ಆಚರಣೆ ಮಾಡುತ್ತದೆ. ಈ ವೇಳೆ ಕಂಪನಿ ಸ್ಪೆಷಲ್ ಪ್ರೈಸ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಹಾರ ಪೂರೈಸುತ್ತದೆ. 19 ರೂಪಾಯಿಯಿಂದ ಇದರ ಆರಂಭವಾಗುತ್ತದೆ. ಕ್ರೇಜಿ ಡೀಲ್ಸ್ ಎನ್ನುವ ಟೈಟಲ್‌ನಲ್ಲಿ ಈ ಆಫರ್‌ಗಳನ್ನು ನೀಡುವ ಸ್ವಿಗ್ಗಿ ಇಡೀ ಆಗಸ್ಟ್ ತಿಂಗಳಲ್ಲಿ ಇದನ್ನು … Continue reading ಬೆಂಗಳೂರು ಮೂಲದ ಸ್ವಿಗ್ಗಿಗೆ ದಶಕದ ಸಂಭ್ರಮ: ಭಾರೀ ಆಫರ್
Copy and paste this URL into your WordPress site to embed
Copy and paste this code into your site to embed