Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Trump tax ಟ್ರಂಪ್ ಸುಂಕ ಸಂಕಟ: ₹10 ಮೌಲ್ಯದ ಪಾರ್ಲೆ G ಬಿಸ್ಕತ್‌ಗೆ ಅಮೆರಿಕದಲ್ಲಿ 370 ರೂ! ಬೇಳೆಕಾಳು ಅರ್ಧ ಕೆಜಿಗೆ ₹400!
ದೇಶಪ್ರಮುಖವಿದೇಶವೈರಲ್

Trump tax ಟ್ರಂಪ್ ಸುಂಕ ಸಂಕಟ: ₹10 ಮೌಲ್ಯದ ಪಾರ್ಲೆ G ಬಿಸ್ಕತ್‌ಗೆ ಅಮೆರಿಕದಲ್ಲಿ 370 ರೂ! ಬೇಳೆಕಾಳು ಅರ್ಧ ಕೆಜಿಗೆ ₹400!

Share
1 Min Read
SHARE

newsics.com

ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಭಾರೀ ಸುಂಕ ಹೇರಿದ್ದಾರೆ. ಈ ಸವಾಲು ಎದುರಿಸಲು ಭಾರತ ಸಿದ್ಧವಾಗಿದೆಯಾದರೂ ಅಮೆರಿಕದಲ್ಲಿನ ಭಾರತೀಯರಿಗೆ ಈ ಸುಂಕ ಭಾರೀ ಸಂಕಷ್ಟವನ್ನೇ ತಂದಿಟ್ಟಿದೆ.

ಮೊದಲು ಶೇ.25ರಷ್ಟು ಸುಂಕ ವಿಧಿಸಲಾಗಿತ್ತು. ಅದು ಈಗಾಗಲೇ ಜಾರಿಯಲ್ಲಿದೆ. ಶೇ.25ರಷ್ಟು ಸುಂಕವನ್ನು ಶೇ.50ಕ್ಕೆ ಏರಿಸುವುದಾಗಿ ಘೋಷಿಸಿದ್ದಾರೆ. ಶೇ.50ರಷ್ಟು ಸುಂಕ ಇಂದಿನಿಂದ(ಆ.27) ಜಾರಿಯಾಗುತ್ತಿದೆ.

ಆದರೆ, ಶೇ.25ರಷ್ಟು ಸುಂಕ ಜಾರಿಯಾದಾಗಲೇ ಬೆಲೆಗಳು ತುಂಬಾ ಏರಿಕೆಯಾಗಿವೆ ಎಂದು ಪ್ರವಾಸಿ ಭಾರತೀಯರು ಹೇಳಿದ್ದಾರೆ.

ಡಲ್ಲಾಸ್‌ನ ಭಾರತೀಯ ಪ್ರವಾಸಿಗರೊಬ್ಬರು ವಾಲ್‌ಮಾರ್ಟ್ ಅಂಗಡಿಗೆ ಹೋಗಿದ್ದರು. ಅಲ್ಲಿರುವ ಭಾರತೀಯ ಆಹಾರ ಉತ್ಪನ್ನಗಳ ಬೆಲೆಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತೀಯ ವ್ಯಕ್ತಿಯ ಹೆಸರು ರಜತ್. ಭಾರತದಲ್ಲಿ ನಮಗೆ ₹10ಕ್ಕೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಪ್ಯಾಕೆಟ್‌ಗಳನ್ನು ಅಮೆರಿಕದಲ್ಲಿ ₹370ಕ್ಕೆ ಖರೀದಿಸುತ್ತಿರುವುದಾಗಿ ಅವರು ವಿವರಿಸಿದ್ದಾರೆ. ಹಾಗೆಯೇ ಹಲ್ದಿರಾಮ್ ತಿಂಡಿಗಳು, ಮಸಾಲೆಗಳು ಕೂಡ ತಲಾ ₹300ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂದಿದ್ದಾರೆ.

ಹೈಡ್ ಆ್ಯಂಡ್ ಸೀಕ್ ಬಿಸ್ಕತ್ತು ಪ್ಯಾಕೆಟ್ ಕೂಡ ₹320ಕ್ಕೆ ಏರಿಕೆಯಾಗಿದೆ. ಅದು ಭಾರತದಲ್ಲಿ ಕೇವಲ ₹20ಕ್ಕೆ ಸಿಗುತ್ತದೆ. ಅಮೆರಿಕದಲ್ಲಿ ಭಾರತದಿಂದ ಬರುವ ಬೇಳೆಕಾಳುಗಳು ಅರ್ಧ ಕೆಜಿಗೆ ₹400 ಇದೆ ಎಂದು ತಿಳಿದುಬಂದಿದೆ.

Blue egg ನೀಲಿ ಮೊಟ್ಟೆ ಇಟ್ಟು ಅಚ್ಚರಿ‌ ಮೂಡಿಸಿದ ನಾಟಿ ಕೋಳಿ!

Viral video… ಏಯ್, ಕೆಂಪು ಸುಂದರಿ,‌ ನನ್ ಜತೆ ಬರ್ತೀಯಾ… 6 ವರ್ಷದ ಬಾಲಕನ ಮಾತು‌ ಕೇಳಿ ಯುವತಿ ತಬ್ಬಿಬ್ಬು! ಆಮೇಲೇನಾಯ್ತು, ವಿಡಿಯೋ ನೋಡಿ

Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ

TAGGED:Trump tariff woes: Parle G biscuit worth ₹10 costs ₹370 in America! Pulses cost ₹400 for half a kg!
Share This Article
Facebook Twitter Copy Link Print
Previous Article ವಿಘ್ನನಿವಾರಕ ವಿನಾಯಕ ಸಕಲರಿಗೂ ಒಳಿತನ್ನೇ ಮಾಡಲಿ… Today’s Horoscope ಇಂದಿನ ರಾಶಿ ಭವಿಷ್ಯ, 25-08-2025, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Dasara Holiday ಮಕ್ಕಳ ಖುಷಿ ಹೆಚ್ಚಿಸಿದ ದಸರಾ ರಜೆ! ಯಾವಾಗಿನಿಂದ ರಜೆ ಆರಂಭ?

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?