Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ

newsics.com ಚಿಕ್ಕೋಡಿ: ಕುಟುಂಬವೊಂದು ಆಶ್ರಮವೊಂದರ ಚಿಂತನೆಗಳನ್ನು ಅನುಕರಿಸಿ ದೇಹತ್ಯಾಗಕ್ಕೆ ಮುಂದಾದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರದಲ್ಲಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಕುಟುಂಬಸ್ಥರಿಗೆ ತಿಳಿಹೇಳಿದ್ದು, ಶರೀರ ತ್ಯಾಗ ತೀರ್ಮಾನಕ್ಕೆ ತಡೆಯೊಡ್ಡಿದ್ದಾರೆ. ಹರಿಯಾಣದ ಆಶ್ರಮವೊಂದರ ಚಿಂತನೆಗಳಿಂದ ಅನಂತಪುರದ ಈರಕರ ಕುಟುಂಬದ ನಾಲ್ವರು ಈ ಅಸಾಮಾನ್ಯ ನಿರ್ಧಾರಕ್ಕೆ ಬಂದಿದ್ದರು. ಬಾಬಾ ಆಗಮಿಸಿ ನಮ್ಮನ್ನೆಲ್ಲ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ನಂಬಿಕೊಂಡ ಇಡೀ ಕುಟುಂಬ, ಮನೆಯ ಯಜಮಾನ ತುಕಾರಾಮ ನೇತೃತ್ವದಲ್ಲಿ ಈ ಸಾಮೂಹಿಕ ದೇಹತ್ಯಾಗಕ್ಕೆ ಮುಂದಾಗಿತ್ತು. … Continue reading Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ