Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Viral video… ಏಯ್, ಕೆಂಪು ಸುಂದರಿ,‌ ನನ್ ಜತೆ ಬರ್ತೀಯಾ… 6 ವರ್ಷದ ಬಾಲಕನ ಮಾತು‌ ಕೇಳಿ ಯುವತಿ ತಬ್ಬಿಬ್ಬು! ಆಮೇಲೇನಾಯ್ತು, ವಿಡಿಯೋ ನೋಡಿ
ಪ್ರಮುಖಮನರಂಜನೆವೈರಲ್

Viral video… ಏಯ್, ಕೆಂಪು ಸುಂದರಿ,‌ ನನ್ ಜತೆ ಬರ್ತೀಯಾ… 6 ವರ್ಷದ ಬಾಲಕನ ಮಾತು‌ ಕೇಳಿ ಯುವತಿ ತಬ್ಬಿಬ್ಬು! ಆಮೇಲೇನಾಯ್ತು, ವಿಡಿಯೋ ನೋಡಿ

Share
2 Min Read
SHARE

newsics.com

ಕೆಂಪು ಉಡುಗೆ ತೊಟ್ಟಿದ್ದ 20 ವರ್ಷದ ಯುವತಿಗೆ ಏ ಕೆಂಪು ಸುಂದರಿ, ನಂಜೊತೆ ಬರ್ತೀಯಾ ಎಂದು 6 ವರ್ಷದ ಬಾಲಕ ಕರೆದ ಘಟನೆ ಭಾರೀ ವೈರಲ್ ಆಗಿದೆ.

ಆದರೆ, ಈ ಘಟನೆ ನಡೆದಾಗ ಸುತ್ತಲಿನ ಜನರು ಯುವತಿಯನ್ನು ನೋಡಿ ನಕ್ಕಿದ್ದು, ಇದರಿಂದ ತೀವ್ರ ಕೋಪ ಮಾಡಿಕೊಂಡು, ಬಾಲಕನಿಗೆ ಬುದ್ಧಿವಾದ ಹೇಳಿದ್ದಾಳೆ.

ಸುಮಾರು ಆರೇಳು ವರ್ಷದ ಪುಟ್ಟ ಬಾಲಕ ಸುಂದರವಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಿದ್ದ 20 ವರ್ಷದ ಯುವತಿಗೆ, ‘ಓ ಲಾಲ್ ಪರಿ, ಕೋನ್ ಹೈ ತು, ಚಲೇಗಿ ಕ್ಯಾ? (ಯಾರು ನೀನು? ನೀನು ನನ್ನೊಂದಿಗೆ ಬರುತ್ತೀಯಾ?) ಎಂದು ಕೂಗಿದ್ದಾನೆ. (ಏ…, ಕೆಂಪು ದೇವತೇ.., ಯಾರು ನೀನು? ನಂಜೊತೆಗೆ ಬರ್ತೀಯಾ?) ಚಿಕ್ಕ ಬಾಲಕ ಹೀಗೆ ಹೇಳಿದ್ದನ್ನು ಕೇಳಿದ ಯುವತಿ ತಬ್ಬಿಬ್ಬಾಗಿದ್ದಾಳೆ.

ಈ ಘಟನೆ ನಡೆದಾಗ ಅಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೂ ಇದ್ದು, ಈ ದೃಶ್ಯವನ್ನು ನೋಡಿ ನಕ್ಕಿದ್ದಾರೆ. ಅಷ್ಟಕ್ಕೂ ‘ಓ ಲಾಲ್ ಪರಿ’ ಎಂಬುದು ಹಿಂದಿ ಭಾಷಿಕ ಪದವಾಗಿದ್ದು, ಹಲವು ಸಂದರ್ಭಗಳಲ್ಲಿ ಇದನ್ನು ಬಳಸುತ್ತಾರೆ. ಕೆಂಪು ವೈನ್, ಓ ಕೆಂಪು ದೇವತೆ, ಕೆಂಪು ಸುಂದರಿ ಹಾಗೂ ಜನಪ್ರಿಯ ಮಾದಕ ವಸ್ತುಗಳಿಗೆ ಈ ಪದವನ್ನು ಬಳಸುತ್ತಾರೆ.

ಈ ಬಗ್ಗೆ ಯುವತಿ ಹೇಳಿದಂತೆ, ಆಕೆ ಬಿಳಿ ಬಣ್ಣದ ಉದ್ದನೆಯ ಸ್ಕರ್ಟ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದಳು. ನನ್ನನ್ನು ನೋಡಿದಾಕ್ಷಣ ಬಾಲಕ ‘ಓ ಲಾಲ್ ಪರಿ’ ಎಂದು ಕಮೆಂಟ್ ಮಾಡಿದ್ದಾನೆ.

ಈ ಪುಟ್ಟ ಬಾಲಕನ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಸುಮ್ಮನಾಗಿದ್ದಾಳೆ. ಇದನ್ನು ನೋಡಿ, ಸೆಕ್ಯೂರಿಟಿ ಗಾರ್ಡ್ ನಕ್ಕಾಗ ಯುವತಿಗೆ ಮತ್ತಷ್ಟು ಕೋಪ ಬಂದಿದೆ. ನಂತರ ಯುವತಿ ಬಾಲಕನ ಬಳಿ ಬಂದಾಗ ‘ಕೋನ್ ಹೈ ತು, ಚಲೇಗಿ ಕ್ಯಾ? (ಯಾರು ನೀನು? ನನ್ನೊಂದಿಗೆ ಬರುತ್ತೀಯಾ?) ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಬಾಲಕನ ಬಳಿ ಹೋಗಿ ತರಾಟೆ ತೆಗೆದುಕೊಂಡು ಕಿವಿ ಹಿಂಡಿದ್ದಾಳೆ. ಆಗ ಸ್ಥಳಕ್ಕೆ ಬಂದ ಸೆಕ್ಯುರಿಟಿ ಗಾರ್ಡ್ ಬಾಲಕನಿಗೆ ಕ್ಷಮೆ ಕೇಳುವಂತೆ ಹೇಳಿದ್ದಾನೆ. ಆಗ ಬಾಲಕ ‘ಕ್ಷಮಿಸಿ’ ಎಂದು ಹೇಳಿ, ಅಲ್ಲಿಂದ ಓಡಿಹೋಗಿದ್ದಾನೆ.

ಈ ಬಗ್ಗೆ ಯುವತಿ ತನಗಾದ ಅನುಭವವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

‘ನನ್ನದೇ ಅಪಾರ್ಟ್‌ಮೆಂಟ್‌ನಲ್ಲಿ ನಾನು ನಡೆದುಕೊಂಡು ಹೋಗುತ್ತಿದ್ದಾಗ, 6 ರಿಂದ 7 ವರ್ಷದ ಬಾಲಕನೊಬ್ಬ ನನ್ನನ್ನು ಓ ಲಾಲ್ ಪರಿ, ಚಲೇಗಿ ಕ್ಯಾ? ಎಂದು ಕರೆದನು. ಬೀದಿಗಳಲ್ಲಿ ಪೊರ್ಕಿಗಳು ಮಹಿಳೆಯರಿಗೆ ಕಿರುಕುಳ ನೀಡಲು ಬಳಸುವ ಪದವನ್ನು ಬಾಲಕ ಬಳಸಿದ್ದಾನೆ. ಆಗ ಸುತ್ತಲಿನ ಎಲ್ಲರೂ ನಕ್ಕಾಗ ನನಗೆ ತಮಾಷೆಯಾಗಿ ಕಾಣಲಿಲ್ಲ. ಆ ಮಗು ಅಂತಹ ಪದಗಳನ್ನು ಹೇಳುವುದಕ್ಕೂ ಮೊದಲು ಅವನು ಆ ಪದಗಳನ್ನು ಎಲ್ಲೋ‌ ಕೇಳಿರಬೇಕು ಅಥವಾ ನೋಡಿರಬೇಕು. ಈಗ ತಾನೂ ಅನುಕರಣೆ ಮಾಡುತ್ತಿದ್ದಾನೆ. ಈಗಲೇ ಸರಿಪಡಿಸದಿದ್ದರೆ, ಈಗ ತಮಾಷೆಗೆ ಮಾಡಿದ ಪದಬಳಕೆ ಕಿರುಕುಳವಾಗಿ ಪರಿಣಮಿಸುತ್ತದೆ ಎಂದು ಯುವತಿ ಕಿರಣ್ ಗ್ರೆವಾಲ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.

https://www.instagram.com/reel/DNqc8WiK1jw/?utm_source=ig_web_button_share_sheet

Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ

TAGGED:Heyred beautywatch the videowill you come with me... A young woman was shocked to hear the words of a 6-year-old boy! What happened next
Share This Article
Facebook Twitter Copy Link Print
Previous Article Family of four ready to sacrifice their bodies ಕೈಲಾಸಕ್ಕೆ‌ ಹೋಗುವ ನಂಬಿಕೆ: ದೇಹತ್ಯಾಗಕ್ಕೆ ಸಿದ್ಧವಾಗಿದ್ದ ನಾಲ್ವರ ಕುಟುಂಬ, ಅಧಿಕಾರಿಗಳಿಂದ ತಡೆ
Next Article Blue egg ನೀಲಿ ಮೊಟ್ಟೆ ಇಟ್ಟು ಅಚ್ಚರಿ‌ ಮೂಡಿಸಿದ ನಾಟಿ ಕೋಳಿ!

Popular Posts

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read
ಕರ್ನಾಟಕಪ್ರಮುಖ

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read
ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?