Viral video… ಏಯ್, ಕೆಂಪು ಸುಂದರಿ,‌ ನನ್ ಜತೆ ಬರ್ತೀಯಾ… 6 ವರ್ಷದ ಬಾಲಕನ ಮಾತು‌ ಕೇಳಿ ಯುವತಿ ತಬ್ಬಿಬ್ಬು! ಆಮೇಲೇನಾಯ್ತು, ವಿಡಿಯೋ ನೋಡಿ

newsics.com ಕೆಂಪು ಉಡುಗೆ ತೊಟ್ಟಿದ್ದ 20 ವರ್ಷದ ಯುವತಿಗೆ ಏ ಕೆಂಪು ಸುಂದರಿ, ನಂಜೊತೆ ಬರ್ತೀಯಾ ಎಂದು 6 ವರ್ಷದ ಬಾಲಕ ಕರೆದ ಘಟನೆ ಭಾರೀ ವೈರಲ್ ಆಗಿದೆ. ಆದರೆ, ಈ ಘಟನೆ ನಡೆದಾಗ ಸುತ್ತಲಿನ ಜನರು ಯುವತಿಯನ್ನು ನೋಡಿ ನಕ್ಕಿದ್ದು, ಇದರಿಂದ ತೀವ್ರ ಕೋಪ ಮಾಡಿಕೊಂಡು, ಬಾಲಕನಿಗೆ ಬುದ್ಧಿವಾದ ಹೇಳಿದ್ದಾಳೆ. ಸುಮಾರು ಆರೇಳು ವರ್ಷದ ಪುಟ್ಟ ಬಾಲಕ ಸುಂದರವಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಿದ್ದ 20 ವರ್ಷದ ಯುವತಿಗೆ, ‘ಓ ಲಾಲ್ ಪರಿ, ಕೋನ್ ಹೈ ತು, … Continue reading Viral video… ಏಯ್, ಕೆಂಪು ಸುಂದರಿ,‌ ನನ್ ಜತೆ ಬರ್ತೀಯಾ… 6 ವರ್ಷದ ಬಾಲಕನ ಮಾತು‌ ಕೇಳಿ ಯುವತಿ ತಬ್ಬಿಬ್ಬು! ಆಮೇಲೇನಾಯ್ತು, ವಿಡಿಯೋ ನೋಡಿ