Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gold snuggling ಬಂಧಿತ ನಟಿ ರನ್ಯಾ ರಾವ್ ಬಳಿಯಿತ್ತು ಬರೋಬ್ಬರಿ 12‌ ಕೋಟಿ‌ ಮೌಲ್ಯದ 14.5 ಕೆಜಿ ಚಿನ್ನ!
ಕರ್ನಾಟಕಪ್ರಮುಖಮನರಂಜನೆ

Gold snuggling ಬಂಧಿತ ನಟಿ ರನ್ಯಾ ರಾವ್ ಬಳಿಯಿತ್ತು ಬರೋಬ್ಬರಿ 12‌ ಕೋಟಿ‌ ಮೌಲ್ಯದ 14.5 ಕೆಜಿ ಚಿನ್ನ!

Share
1 Min Read
SHARE

newsics.com

ಬೆಂಗಳೂರು: ಕನ್ನಡದ ‘ಮಾಣಿಕ್ಯ’ ಚಿತ್ರದಲ್ಲಿ ನಟಿಸಿದ್ದ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಈ ವಿಚಾರ ಈಗ ಮತ್ತಷ್ಟು ಸೆನ್ಸೇಷನ್ ಸೃಷ್ಟಿಸಿದೆ. ದುಬೈನಿಂದ ಬಂದಿದ್ದ ಅವರ ಬಳಿ ಇದ್ದಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 14.8 ಕೆಜಿ ಚಿನ್ನ! ಈ ವಿಚಾರ ಕೇಳಿ ಹಲವರು ಹೌಹಾರಿದ್ದಾರೆ.

ನಟಿ ರನ್ಯಾ ರಾವ್ ಆಗಾಗ ದುಬೈಗೆ ಹೋಗುತ್ತಿದ್ದರು. ಬಿಸ್ನೆಸ್ ಕೆಲಸದ ನಿಮಿತ್ತ ದುಬೈಗೆ ಹೋಗುತ್ತಿರುವುದಾಗಿ ಅವರು ಹೇಳುತ್ತಿದ್ದರು.

ಅದೇ ರೀತಿ ಮಾರ್ಚ್ 3ರ ರಾತ್ರಿ ಕೂಡ ಅವರು ದುಬೈನಿಂದ ಬಂದಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದಾಗ ಉಡುಪಿನ ಒಳಗೆ ಬರೋಬ್ಬರಿ 14.8 ಕೆಜಿ ಚಿನ್ನ ಸಿಕ್ಕಿದೆ.
12 ಕೋಟಿ ರೂಪಾಯಿ ಮೌಲ್ಯ
ಆಗಾಗ ದುಬೈಗೆ ಹೋಗಿ ಬರುತ್ತಿದ್ದರು ರನ್ಯಾ ರಾವ್ ಬಗ್ಗೆ ಕಸ್ಟಮ್ಸ್‌ನ ಡಿಆರ್‌ಐ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಹೀಗಾಗಿ ದೆಹಲಿಯ DRI ಅಧಿಕಾರಿಗಳು ನಟಿಯ ಹಿಂದೆ ಬಿದ್ದಿದ್ದರು. ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎರಡು ಗಂಟೆ ಮೊದಲೇ ಆಗಮಿಸಿದ್ದರು. ರನ್ಯಾ ರಾವ್ ಅವರಿಂದ ವಶಕ್ಕೆ ಪಡೆದ ಚಿನ್ನದ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರನ್ಯಾ ರಾವ್ ಹಲವು ಬಾರಿ ಈ ರೀತಿ ಚಿನ್ನಸಾಗಾಣಿಗೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಐಪಿಎಸ್ ಅಧಿಕಾರಿ, ಡಿಜಿ ರಾಮಚಂದ್ರ ರಾವ್ ಅವರಿಗೆ ರನ್ಯಾ ಮಲ ಮಗಳು. ರಾಮಚಂದ್ರ ರಾವ್ 2ನೇ ಮದುವೆ ಆಗಿದ್ದಾರೆ. ಆ ಮಹಿಳೆಗೂ ಇದು ಎರಡನೇ ಮದುವೆ. ರಾಮಚಂದ್ರರಾವ್ ಅವರ ಮೊದಲ ಪತ್ನಿಯ ಮಗಳು ರನ್ಯಾ. ಮೊಟ್ಟ ಮೊದಲ ಬಾರಿಗೆ IPS ಅಧಿಕಾರಿಯ ಮಗಳ ಬಂಧನ ಆದಂತಾಗಿದೆ.

ನಟಿ ರನ್ಯಾ ರಾವ್ ನಾನು DG ಮಗಳು ಎಂದು ಹೇಳುತ್ತಿದ್ದರು. ಈ ಕಾರಣಕ್ಕೆ ಅವರನ್ನು ಅಧಿಕಾರಿಗಳು ಚೆಕ್ ಮಾಡುತ್ತಿರಲಿಲ್ಲ. ಇದರ ಲಾಭವನ್ನು ಅವರು ಸಂಪೂರ್ಣವಾಗಿ ಪಡೆದುಕೊಂಡಿದ್ದರು.

Actress Ranya Rao arrested ಅಕ್ರಮ ಚಿನ್ನ ಸಾಗಣೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಟಿ ರನ್ಯಾ ರಾವ್ ಬಂಧನ

Gold Rate Today: ಮತ್ತೆ ಗ್ರಾಹಕರಿಗೆ ಬರೆ ಎಳೆದ ಚಿನ್ನ: ಇಂದು ಗಗನಕ್ಕೇರಿದ ಬಂಗಾರದ ಬೆಲೆ

Mother dies on exam day ಪರೀಕ್ಷೆ ದಿನವೇ ತಾಯಿ ಸಾವು, ಮೃತದೇಹದ ಬಳಿ ಹಾಲ್‌ ಟಿಕೆಟ್ ಇಟ್ಟು ಕೈಮುಗಿದು ಪರೀಕ್ಷೆಗೆ ಹೊರಟ ಮಗ!

Mahapati 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಮಹಾಪತಿ

ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಟ್ಯಾಟು, ಕೇಸ್‌ ದಾಖಲಿಸಿದ ಪೊಲೀಸ್‌

Relationship ಇದೇ ಕಾರಣಕ್ಕೆ ಹುಡುಗ್ರು ಸುಲಭವಾಗಿ ʼಐ ಲವ್ ಯೂʼ ಹೇಳಲ್ಲ!

TAGGED:Arrested actress Ranya Rao was in possession of 14.5 kg of gold worth Rs 12 crore!
Share This Article
Facebook Twitter Copy Link Print
Previous Article ಭಾರತದಲ್ಲಿರುವ ಈ 5 ಹಳ್ಳಿಗಳು ಸಂಪೂರ್ಣ ಸಂಸ್ಕೃತಮಯ
Next Article EXTRAORDINARY MAN OF BIHAR ಇವರು ಹುಟ್ಟಿನಿಂದ ದೃಷ್ಟಿಹೀನ, ಆದರೆ ನೀರಲ್ಲಿ ನೋಡಬಲ್ಲ ಅಸಾಮಾನ್ಯ ವ್ಯಕ್ತಿ

Popular Posts

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read
ಕರ್ನಾಟಕಪ್ರಮುಖ

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read
ಕರ್ನಾಟಕದೇಶಪ್ರಮುಖ

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read
ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?