Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > Mahapati 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಮಹಾಪತಿ
ವಿದೇಶ

Mahapati 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಮಹಾಪತಿ

Share
2 Min Read
SHARE

newsics.com
ನೀವು ಜಗತ್ತಿನಲ್ಲಿ ದೊಡ್ಡ ದೊಡ್ಡ ಕುಟುಂಬಗಳನ್ನು ನೋಡಿರಬಹುದು. ಆದ್ರೆ, ಈತ ಒಟ್ಟು 20 ಮದುವೆಯಾಗಿದ್ದಾನೆ. ಈ 20 ಪತ್ನಿಯರಲ್ಲಿ ಈಗ 4 ಜನ ಪತ್ನಿಯರು ಇಲ್ಲ. ಉಳಿದ 16 ಜನ ಪತ್ನಿಯರು ಹಾಗೂ 104 ಮಕ್ಕಳು ಇಂದಿಗೂ ಕೂಡ ಜೊತೆಯಾಗಿಯೇ ಇದ್ದಾರೆ. ತಮ್ಮ ಮನೆಯನ್ನೇ ಒಂದು ಪುಟ್ಟ ಗ್ರಾಮವನ್ನಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಒಂದಿಷ್ಟು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಪೂರ್ವ ಆಫ್ರಿಕಾದ ದೇಶವಾದ ಟಾಂಜಾನಿಯಾದಲ್ಲಿರುವ ಸಣ್ಣ ಹಳ್ಳಿಯಲ್ಲಿರುವ ಕಪಿಂಗ್ ಎಂಬ ಹೆಸರಿನ ವ್ಯಕ್ತಿ ಈತ. ಇವನು ನಡೆಸುತ್ತಿರುವ ಸಂಸಾರ ಹಾಗೂ ಮನೆಯ ವಿಷಯ ಈಗ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಆಫ್ರಿನ್ ಮನುಷ್ಯ ಈಗ ಒಂದೇ ಮನೆಯಲ್ಲಿ 16 ಪತ್ನಿಯರು ಹಾಗೂ 104 ಮಕ್ಕಳು ಮತ್ತು 144 ಮೊಮ್ಮಕ್ಕಳು ಮರಿಮೊಮ್ಮಕ್ಕಳ ಜೊತೆಯೇ ಇದ್ದಾನೆ. ಮನೆಯೇ ಒಂದು ಸಣ್ಣದಾದ ಗ್ರಾಮವಾಗಿ ಬದಲಾಯಿಸಿದ್ದಾನೆ. ಇವರ ಮನೆಯಲ್ಲಿ ನಿತ್ಯ ನಡೆಯುವ ಅಡುಗೆ, ನಮ್ಮ ದೇಶದಲ್ಲಿ ಪುಟ್ಟ ದೇವಸ್ಥಾನಗಳಲ್ಲಿ ನಡೆಯುವ ಅನ್ನಪ್ರಸಾದ ರೀತಿಯಲ್ಲಿ ಇರುತ್ತದೆ. ಪ್ರತಿದಿನ ಇಲ್ಲಿ ಜಾತ್ರೆ ಏನಾದರೂ ನಡೆಯುತ್ತಿದೆಯಾ ಎನ್ನುವ ರೀತಿ ನಿಮಗೆ ಕಾಣುತ್ತದೆ.

ಈ ಕಪಿಂಗ ಎಂಬ ಪ್ರಚಂಡ ಗಂಡ 1961ರಲ್ಲಿ ಮೊದಲ ಬಾರಿ ಮದುವೆಯಾದ ಮತ್ತು ಒಂದು ಮಗುವಿಗೆ ತಂದೆಯೂ ಆದ. ಆದ್ರೆ ಇವನ ತಂದೆ ಇವನಿಗೆ ಕುಟುಂಬವನ್ನು ಇನ್ನು ದೊಡ್ಡದು ಮಾಡಿಕೊ ಎಂದು ಹೇಳಿದ್ದರಂತೆ. ಇದರಿಂದ ನಿನಗೆ ವರದಕ್ಷಿಣೆಯೂ ಬರುತ್ತದೆ. ನಮ್ಮ ಕುಟುಂಬ ದೊಡ್ಡದು ಆಗುತ್ತದೆ ಎಂದಿದ್ದರಂತೆ. ಪಿತೃವಾಕ್ಯ ಪರಿಪಾಲಕನಂತೆ ಮೊದಲ ಮದುವೆಯ ನಂತರ ಸಾಲು ಸಾಲು ಮದುವೆಯಾದ.
ಕಪಿಂಗನ ಮೊದಲು ಐದು ಮದುವೆಗೆ ಅವರ ತಂದೆಯೇ ಹಣ ಸಹಾಯ ಮಾಡಿದ್ದರು. ಆದ್ರೆ ಉಳಿದ ಮದುವೆಗಳನ್ನು ಈತ ಖುದ್ದು ತಾನಾಗಿಯೇ ಮಾಡಿಕೊಂಡ. ಇವನ 20 ಪತ್ನಿಯರಲ್ಲಿ ಕೆಲವರು ಮೃತಪಟ್ಟಿದ್ದಾರೆ . ಇಂದಿಗೂ ಕೂಡ ಈತ 16 ಪತ್ನಿಯರ ಜೊತೆ ಇದ್ದಾನೆ. ಅದರಲ್ಲಿ 7 ಜನರು ಒಬ್ಬರಿಗೊಬ್ಬರು ಅಕ್ಕತಂಗಿಯರೇ ಆಗಬೇಕು. ಹೀಗೆ ಒಂದೇ ಕುಟುಂಬದ 7 ಸಹೋದರಿಯರನ್ನು ಈತ ಮದುವೆಯಾಗಿದ್ದಾನೆ. ಎಲ್ಲ ಪತ್ನಿಯರು ಬೇರೆ ಬೇರೆ ಅಡುಗೆ ಮಾಡುತ್ತಾರೆ ಆದ್ರೆ ಊಟಕ್ಕೆ ಮಾತ್ರ ಒಟ್ಟಿಗೆಯೇ ಕುಳಿತುಕೊಳ್ಳುತ್ತಾರೆ. ಜೊತೆಗೆ ಕೃಷಿ ಭೂಮಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಇದು ಮನೆಯಲ್ಲ ಒಂದು ವ್ಯವಸ್ಥೆಯೇನೋ ಎನ್ನುವ ರೀತಿ ಒಬ್ಬರಿಗೊಬ್ಬರು ಕೆಲಸವನ್ನು ಮಾಡುತ್ತಾರೆ.

TAGGED:104 children! The Mahapati turned his house into a small village20 wives
Share This Article
Facebook Twitter Copy Link Print
Previous Article PM MODI ಸಿಂಹದ ಮರಿಗೆ ತುತ್ತಿಟ್ಟ ಮೋದಿ; ವಿಡಿಯೊ ವೈರಲ್
Next Article Chakravarthi Chandrachud ಡಿ.ಕೆ ಶಿವಕುಮಾರ್ ಗೆ ಸುದೀಪ್ ಆಪ್ತ ಕೌಂಟರ್

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?