Gold Rate Today: ಮತ್ತೆ ಗ್ರಾಹಕರಿಗೆ ಬರೆ ಎಳೆದ ಚಿನ್ನ: ಇಂದು ಗಗನಕ್ಕೇರಿದ ಬಂಗಾರದ ಬೆಲೆ

newsics.com ಬೆಂಗಳೂರು: ಬೇಸಿಗೆಯ ಸುಡು ಬಿಸಿಲಿನ ನಡುವೆ ಚಿನ್ನದ ರೇಟ್ ಕೂಡ ಕಣ್ಣುಕುಕ್ಕುವಂತಿದ್ದು, ಬೆಲೆ ಏರುತ್ತಿದ್ದರೂ ಚಿನ್ನ ಕೊಳ್ಳಬೇಕಾಗಿದೆ ಎಂದು ಗ್ರಾಹಕರು ಕೈ ಕೈ ಹಿಸುಕುತ್ತಿದ್ದಾರೆ. ಹೇಳಿ ಕೇಳಿ ಈಗ ಮದುವೆ ಸೀಸನ್ ಹಾಗಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿಯೇ ಇರುತ್ತದೆ. ಚಿನ್ನದ ಬೆಲೆ ಇಂದು ಮಂಗಳವಾರ ಗ್ರಾಮ್ಗೆ 70 ರೂನಷ್ಟು ಏರಿಕೆ ಆಗಿದೆ. ಒಂದು ಗ್ರಾಮ್ ಒಡವೆ ಚಿನ್ನದ ಬೆಲೆ 7,940 ರೂ ಇದ್ದದ್ದು 8,010 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆಯೂ 8,700 ರೂ ಗಡಿ … Continue reading Gold Rate Today: ಮತ್ತೆ ಗ್ರಾಹಕರಿಗೆ ಬರೆ ಎಳೆದ ಚಿನ್ನ: ಇಂದು ಗಗನಕ್ಕೇರಿದ ಬಂಗಾರದ ಬೆಲೆ