Mahapati 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಮಹಾಪತಿ
newsics.com ನೀವು ಜಗತ್ತಿನಲ್ಲಿ ದೊಡ್ಡ ದೊಡ್ಡ ಕುಟುಂಬಗಳನ್ನು ನೋಡಿರಬಹುದು. ಆದ್ರೆ, ಈತ ಒಟ್ಟು 20 ಮದುವೆಯಾಗಿದ್ದಾನೆ. ಈ 20 ಪತ್ನಿಯರಲ್ಲಿ ಈಗ 4 ಜನ ಪತ್ನಿಯರು ಇಲ್ಲ. ಉಳಿದ 16 ಜನ ಪತ್ನಿಯರು ಹಾಗೂ 104 ಮಕ್ಕಳು ಇಂದಿಗೂ ಕೂಡ ಜೊತೆಯಾಗಿಯೇ ಇದ್ದಾರೆ. ತಮ್ಮ ಮನೆಯನ್ನೇ ಒಂದು ಪುಟ್ಟ ಗ್ರಾಮವನ್ನಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದಿಷ್ಟು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಪೂರ್ವ ಆಫ್ರಿಕಾದ ದೇಶವಾದ ಟಾಂಜಾನಿಯಾದಲ್ಲಿರುವ ಸಣ್ಣ ಹಳ್ಳಿಯಲ್ಲಿರುವ ಕಪಿಂಗ್ ಎಂಬ ಹೆಸರಿನ ವ್ಯಕ್ತಿ ಈತ. ಇವನು … Continue reading Mahapati 20 ಪತ್ನಿಯರು, 104 ಮಕ್ಕಳು! ಮನೆಯನ್ನೇ ಪುಟ್ಟ ಗ್ರಾಮವನ್ನಾಗಿಸಿದ ಮಹಾಪತಿ
Copy and paste this URL into your WordPress site to embed
Copy and paste this code into your site to embed