Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > EXTRAORDINARY MAN OF BIHAR ಇವರು ಹುಟ್ಟಿನಿಂದ ದೃಷ್ಟಿಹೀನ, ಆದರೆ ನೀರಲ್ಲಿ ನೋಡಬಲ್ಲ ಅಸಾಮಾನ್ಯ ವ್ಯಕ್ತಿ
ದೇಶಪ್ರಮುಖ

EXTRAORDINARY MAN OF BIHAR ಇವರು ಹುಟ್ಟಿನಿಂದ ದೃಷ್ಟಿಹೀನ, ಆದರೆ ನೀರಲ್ಲಿ ನೋಡಬಲ್ಲ ಅಸಾಮಾನ್ಯ ವ್ಯಕ್ತಿ

Share
1 Min Read
SHARE

newsics.com

ಬಿಹಾರ: ದೃಷ್ಟಿಹೀನರಾಗಿದ್ದರೂ ನೀರಿನೊಳಗಡೆ ನೋಡಬಲ್ಲ ವಿಶಿಷ್ಟ ಸಾಮರ್ಥ್ಯ ಹೊಂದಿರುವ ವ್ಯಕ್ತಿ ವಿಹಾರದಲ್ಲಿದ್ದಾರೆ.

ಭುಲ್ಲು ಸಾಹ್ನಿ ವಿಶಿಷ್ಟ ಸಾಮರ್ಥ್ಯ ವಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಇವರು ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದಾರೆ. ಆದ್ರೆ ಇವರಿಗೆ ನೀರಿನಲ್ಲಿ ಕಣ್ಣು ಕಾಣುಸುತ್ತೆ. ಇವರು ನೀರಿಗೆ ಧುಮುಕಿದರೆ ಸಾಕು, ನೀರೊಳಗಿನ ಎಲ್ಲವನ್ನೂ ಇವರು ಸ್ಪಷ್ಟವಾಗಿ ನೋಡಬಲ್ಲರು.

ತಮ್ಮ ಈ ವಿಶಿಷ್ಟ ಸಾಮರ್ಥ್ಯದಿಂದ ಇವರು ಹತ್ತಿರದ ಬಾಯಾ ನದಿ ಹಾಗೂ ಇನ್ನಿತರ ಜಲಮೂಲಗಳಲ್ಲಿ ಮುಳುಗುತ್ತಿದ್ದ ಅನೇಕರ ಜೀವಗಳನ್ನು ಉಳಿಸಿದ್ದಾರೆ. ನೆಲದ ಮೇಲಿದ್ದಾಗ ಕಣ್ಣು ಕಾಣುವುದಿಲ್ಲ, ನೀರಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ ಎಂದು ಜಲ ಯೋಧ ಭುಲ್ಲು ಸಾಹ್ನಿ ಹೇಳುತ್ತಾರೆ.

ಭುಲ್ಲು ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭುಲ್ಲು ಅವರಿಗೆ ಪ್ರಶಸ್ತಿ ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಜೀವಗಳನ್ನು ಉಳಿಸುವಲ್ಲಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುವಲ್ಲಿ ಭುಲ್ಲು ಅವರ ಪ್ರಯತ್ನಗಳನ್ನು ಸಿಎಂ ಶ್ಲಾಘಿಸಿದರು. ನೀರಿನಲ್ಲಿ ಮುಳುಗುತ್ತಿದ್ದ 14 ಜನರನ್ನು ರಕ್ಷಿಸಿ 13 ಶವಗಳನ್ನು ಹೊರತೆಗೆದ ಭುಲ್ಲು ಅವರಿಗೆ ಬಿಹಾರ ಪೊಲೀಸ್ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಮತ್ತು 10,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.

TAGGED:EXTRAORDINARY MAN OF BIHAR He is a rare person who was born blind but can see under water.
Share This Article
Facebook Twitter Copy Link Print
Previous Article Gold snuggling ಬಂಧಿತ ನಟಿ ರನ್ಯಾ ರಾವ್ ಬಳಿಯಿತ್ತು ಬರೋಬ್ಬರಿ 12‌ ಕೋಟಿ‌ ಮೌಲ್ಯದ 14.5 ಕೆಜಿ ಚಿನ್ನ!
Next Article David Warner ಟಾಲಿವುಡ್ ಗೆ ಡೇವಿಡ್ ವಾರ್ನರ್ ಎಂಟ್ರಿ

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?