Relationship ಇದೇ ಕಾರಣಕ್ಕೆ ಹುಡುಗ್ರು ಸುಲಭವಾಗಿ ʼಐ ಲವ್ ಯೂʼ ಹೇಳಲ್ಲ!
newsics.com ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು ಬಹುತೇಕ ಹುಡುಗಿಯರ ದೂರು. ಇದೇ ವಿಚಾರಕ್ಕೆ ಹುಡುಗಿಯರು ಸಂಗಾತಿ ಜೊತೆ ಜಗಳ ಮಾಡೋದೂ ಇದೆ. ಇಂತ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹುಡುಗ ಹಾಗೂ ಹುಡುಗಿ ಭಾವನೆಗಳನ್ನು ವ್ಯಕ್ತಪಡಿಸುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಎಲ್ಲರ ಮುಂದೆ ನನ್ನ ಹುಡುಗ ನನಗೆ ಐ … Continue reading Relationship ಇದೇ ಕಾರಣಕ್ಕೆ ಹುಡುಗ್ರು ಸುಲಭವಾಗಿ ʼಐ ಲವ್ ಯೂʼ ಹೇಳಲ್ಲ!
Copy and paste this URL into your WordPress site to embed
Copy and paste this code into your site to embed