Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Aamir Khan: ರಸ್ತೆಯಲ್ಲಿ ಆದಿ ಮಾನವನಂತೆ ಓಡಾಡ್ತಿರುವ ಈ ನಟ ಯಾರು.?
ಪ್ರಮುಖಮನರಂಜನೆವೈರಲ್

Aamir Khan: ರಸ್ತೆಯಲ್ಲಿ ಆದಿ ಮಾನವನಂತೆ ಓಡಾಡ್ತಿರುವ ಈ ನಟ ಯಾರು.?

Share
1 Min Read
SHARE

newsics.com
ಗೋಣಿ ಚೀಲದಂತಹ ಹರಿದ ಬಟ್ಟೆ, ಉದ್ದ ಬೆಳೆದ ಗಡ್ಡ, ವಿಚಿತ್ರ ನಡಿಗೆಯೊಂದಿಗೆ ಮುಂಬೈ ರಸ್ತೆಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಅಲೆದಾಡುತ್ತಿದ್ದಾರೆ.

ಹೌದು, ಮಂಗಳವಾರ ಮುಂಬೈನ ಜನಸಂದಣಿ ಬೀದಿಯಲ್ಲಿ ಒಬ್ಬ ವಿಚಿತ್ರವಾದ ವ್ಯಕ್ತಿ ಓಡಾಡುತ್ತಿದ್ದ. ಯಾವುದೋ ಗುಹೆಯಿಂದ ಎದ್ದು ಬಂದವನಂತೆ ಆತನ ವೇಷಭೂಷಣಗಳು ಇದ್ದುವ. ಬೀದಿಯಲ್ಲಿ ಓಡಾಡುವರೆಲ್ಲಾ ಅವರನ್ನು ವಿಚಿತ್ರವಾಗಿಯೇ ನೋಡುತ್ತಿದ್ದರು. ಅವನನ್ನು ನೋಡಿ ಕೊಂಚ ವಿಚಲಿತರು ಕೂಡ ಆಗಿದ್ದರು

ಆರಂಭದಲ್ಲಿ ಆ ವ್ಯಕ್ತಿ ಯಾರು ಎಂದು ಗುರುತಿಸುವಲ್ಲಿ ಎಲ್ಲರೂ ವಿಫಲರಾದರೂ. ಸದ್ಯ ಅಮೀರ್ ಖಾನ್ ಅವರದ್ದೇ ಎನ್ನಲಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ರಸ್ತೆಯಲ್ಲಿ ಆದಿಮಾನವನಂತೆ ಕಾಣಿಸಿಕೊಂಡು ಜನರನ್ನು ಹೆದರಿಸುತ್ತಿರುವುದನ್ನು ಕಾಣಬಹುದು. ಅಮೀರ್ ಖಾನ್ ಅವರ ಈ ಲುಕ್ ನೋಡಿದ್ರೆ ನೀವು ಅವರೇ ಅಮೀರ್ ಖಾನ್ ಅಂತ ನಂಬುವುದು ಕಷ್ಟ ಕಷ್ಟ.

https://twitter.com/i/status/1884620971312886006
ಲವ್ಯಾಪಾ ಸಿನಿಮಾ ಭಾಗವಾಗಿ ಅಮಿರ್ ಈ ರೀತಿ ವೇಷ ಧರಿಸಿದ್ದಾರೆ. ಲವ್ಯಾಪಾ ಸಿನಿಮಾ ಇದೇ ಫೆಬ್ರುವರಿ 7 ರಂದು ರಿಲೀಸ್ ಆಗಲಿದೆ. ಸದ್ಯ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

TAGGED:Aamir Khan: Who is this actor who walks like a primitive man on the road?
Share This Article
Facebook Twitter Copy Link Print
Previous Article Pushpa 2 Reloaded 275 ಕೋಟಿಗೆ ಮಾರಾಟವಾದ ಪುಷ್ಪ 2 ರೀಲೋಡೆಡ್‌?
Next Article heavy rains: ನಾಳೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read
ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?