Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Israel-Hamas war ಒಂದೂವರೆ ವರ್ಷದ ಇಸ್ರೇಲ್- ಹಮಾಸ್ ಯುದ್ಧ ಕೊನೆಗೂ ಅಂತ್ಯ
ಪ್ರಮುಖವಿದೇಶ

Israel-Hamas war ಒಂದೂವರೆ ವರ್ಷದ ಇಸ್ರೇಲ್- ಹಮಾಸ್ ಯುದ್ಧ ಕೊನೆಗೂ ಅಂತ್ಯ

Share
1 Min Read
SHARE

newsics.com

ದೋಹಾ(ಕತಾರ್‌): ಕೊನೆಗೂ ಕದನ ವಿರಾಮಕ್ಕೆ ಇಸ್ರೇಲ್‌, ಹಮಾಸ್‌ ಸಮ್ಮತಿಸಿದ್ದು, ಇದರ ಪರಿಣಾಮ ಗಾಜಾಪಟ್ಟಿಯಲ್ಲಿ ಕಳೆದ 15 ತಿಂಗಳಿನಿಂದ ನಡೆಯುತ್ತಿರುವ ಯುದ್ಧಕ್ಕೆ ತಡೆ ಬೀಳಲಿದೆ.

ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಹಾಗೂ ಬಂಡುಕೋರರ ಸಂಘಟನೆ ಹಮಾಸ್‌ ಒಪ್ಪಿವೆ ಎಂದು ಸಂಧಾನಕಾರರು ಬುಧವಾರ ತಿಳಿಸಿದ್ದಾರೆ.

ಕತಾರ್‌ ರಾಜಧಾನಿ ದೋಹಾದಲ್ಲಿ ಹಲವು ವಾರ ನಡೆದ ಸಂಧಾನ ಮಾತುಕತೆ ಬಳಿಕ ಈ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳನ್ನು ಹಮಾಸ್‌ ಹಂತಹಂತವಾಗಿ ಬಿಡುಗಡೆ ಮಾಡಲಿದ್ದು, ತನ್ನ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಲು ಇಸ್ರೇಲ್ ಸಮ್ಮತಿಸಿದೆ ಎಂದು ಸಂಧಾನಕಾರರು ತಿಳಿಸಿದ್ದಾರೆ.

ಕದನ ವಿರಾಮ ಕುರಿತು ಒಪ್ಪಂದವಾಗಿರುವುದನ್ನು ಅಮೆರಿಕದ ಮೂವರು ಅಧಿಕಾರಿಗಳು ಹಾಗೂ ಹಮಾಸ್‌ ಪ್ರತಿನಿಧಿಯೊಬ್ಬರು ಖಚಿತಪಡಿಸಿದ್ದಾರೆ.

Huge increase in air fares ಮಹಾ ಕುಂಭಮೇಳ ಎಫೆಕ್ಟ್: ವಿಮಾನ ದರದಲ್ಲಿ ಭಾರೀ ಹೆಚ್ಚಳ, ಬೆಂಗಳೂರಿಂದ ಪ್ರಯಾಗ್‌ರಾಜ್‌ ಪ್ರಯಾಣದರ 89% ಏರಿಕೆ!

Actor Saif Ali Khan stabbed ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ, ಆಸ್ಪತ್ರೆಗೆ ದಾಖಲು

Health Info… ರಾಜ್ಯದ ಮಕ್ಕಳಲ್ಲಿ ಶೀತ,‌ಕೆಮ್ಮು, ಉಸಿರಾಟ ಸಮಸ್ಯೆ ಹೆಚ್ಚಳ: ತಜ್ಞರ ಸಲಹೆ ಏನು?

Realbotics ಸಿಂಗಲ್ ಬಾಯ್ಸ್‌ಗೆ ಖುಷಿ ಸುದ್ದಿ… ಮಾರುಕಟ್ಟೆಗೆ ಬಂದಳು ರೊಮ್ಯಾಂಟಿಕ್ ಎಐ ಪ್ರೇಯಸಿ!

Relationship ಶೇ.60 ಮಹಿಳೆಯರು, 53% ಪುರುಷರು ಹೆಚ್ಚಿನ ‘Sಕ್ಸ್’ ಬಯಸುತ್ತಾರಂತೆ!

TAGGED:The year and a half Israel-Hamas war is finally over
Share This Article
Facebook Twitter Copy Link Print
Previous Article Huge increase in air fares ಮಹಾ ಕುಂಭಮೇಳ ಎಫೆಕ್ಟ್: ವಿಮಾನ ದರದಲ್ಲಿ ಭಾರೀ ಹೆಚ್ಚಳ, ಬೆಂಗಳೂರಿಂದ ಪ್ರಯಾಗ್‌ರಾಜ್‌ ಪ್ರಯಾಣದರ 89% ಏರಿಕೆ!
Next Article TODAY’S PREDICTION ಶುಭ ದಿನ, 16-01-2025, ಗುರುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?